ಅಂಗ  ( Anga )
Meaning 1 : ದೇಹದ ಒಂದು ಅವಯವ  ( Limb ; organ )
Meaning 2 : ಭಾಗ , ಅಂಶ ( Part , constituent , component , body )
ಅಂಗಚೇಷ್ಟೆ  ( Angacheste )
Meaning 1 : ಶರೀರದ ಅಂಗಗಳನ್ನು ಮನಸ್ಸು ಬಂದಂತೆ ಆಡಿಸುವುದು  ( Clumsy movements of limbs , contortions , antics )
ಅಂಗಡಿ ( Angadi )
Meaning 1 : ಪದಾರ್ಥಗಳನ್ನು ಮಾರುವ ಸ್ಥಳ ( Shop , Stall , Store , Kiosk ) 
ಅಂಗಡಿಕೇರಿ  ( Angadikeri )
Meaning 1 :  ಅಂಗಡಿಗಳು ಇರುವ ಬೀದಿ  , ಅಂಗಡಿಬೀದಿ ( Bazaar , Market ) 
ಅಂಗಣ ( Angana )
Meaning 1 : ಮನೆಗೆ  ಸೇರಿದ  ಪ್ರದೇಶ  ( Yard , courtyard )
ಕನ್ನಡ ಕಲಿಯಿರಿ , ಕನ್ನಡ ಬಳಸಿ , ಕನ್ನಡ ಉಳಿಸಿ - Learn Kannada , Speak Kannada

Instagram
Subscribe , Follow on