-->

Life lessons which birds teach us

ಪಕ್ಷಿಗಳಿಂದನಾವುಜೀವನದ ಪಾಠ  ಕಲಿಯೋಣ.🦉🦆🦜🐦🦅🦚🦆


1. ರಾತ್ರಿ ಏನನ್ನೂ ತಿನ್ನುವುದಿಲ್ಲ.... 🦜
2. ರಾತ್ರಿಯಲ್ಲಿ ತಿರುಗಾಡುವುದಿಲ್ಲ.... 🦜
3. ತಮ್ಮ ಮಗುವಿಗೆ ಸರಿಯಾದ ಸಮಯದಲ್ಲಿ ಕಲಿಸುತ್ತವೆ.... 🦜
4. ಗಬಗಬನೇ, ಗಟ್ಟಿಯಾಗಿರುವುದನ್ನು ತಿನ್ನುವುದಿಲ್ಲ.. ಎಷ್ಟೇ ಕಾಳು ಹಾಕಿದರೂ ಸ್ವಲ್ಪ ತಿಂದು  ಹಾರಿಹೋಗುತ್ತವೆ.... 🦜
5. ರಾತ್ರಿಯಾದ ತಕ್ಷಣ ನಿದ್ರೆಗೆ ಹೋಗುತ್ತವೆ, ಬೆಳಿಗ್ಗೆ ಬೇಗ ಏಳುತ್ತವೆ ಚಿಲಿಪಿಲಿ ಹಾಡುತ್ತಾ
ಏಳುತ್ತಾರೆ....🦜
6. ತಮ್ಮ ಆಹಾರವನ್ನು ಎಂದಿಗೂ ಬದಲಾಯಿಸವುದಿಲ್ಲ.... 🦜
7. ತಮ್ಮ ದೈಹಿಕ ಚಟುವಟಿಕೆ ಮೂಲಕ  ನಿರಂತರವಾಗಿ ಕೆಲಸ ಮಾಡಿ. ರಾತ್ರಿ
ಹೊರತುಪಡಿಸಿ ವಿಶ್ರಾಂತಿ ಇಲ್ಲ.... 🦜
8. ತಮಗೆ ಕಾಯಿಲೆ ಬಂದರೆ, ಅವು ತಿನ್ನುವುದನ್ನು ನಿಲ್ಲಿಸುತ್ತವೆ ಮತ್ತು ಆರೋಗ್ಯ ಚೆನ್ನಾಗಿದ್ದಾಗ ಮಾತ್ರ ಅವು  ತಿನ್ನುತ್ತವೆ.... 🦜
9. ತಮ್ಮ ಮಗುವಿಗೆ ಸಾಕಷ್ಟು ಪ್ರೀತಿಯನ್ನು ನೀಡುತ್ತವೆ.. 🦜

Life lessons which birds teach us

 

10. ಅನೇಕ ಕಾಯಿಲೆಗಳು ದೈಹಿಕ ಕೆಲಸದಿಂದ  ಬರುವುದಿಲ್ಲ.. 🦜
11. ಪ್ರಕೃತಿಯಿಂದ ಎಷ್ಟು  ಬೇಕೋ ಅಷ್ಟು ಮಾತ್ರ ತೆಗೆದುಕೊಳ್ಳುತ್ತವೆ..🦜
12. ತಮ್ಮ ಮನೆಯನ್ನು ಪರಿಸರ ಸ್ನೇಹಿಯಾಗಿಸಿಕೊಳ್ಳುತ್ತವೆ....🦜
13. ತಮ್ಮ ಸ್ವಂತ ಭಾಷೆಯನ್ನು ಬಿಟ್ಟು, ಇತರ ಅರ್ಥವಾಗದ ಭಾಷೆಯಲ್ಲಿ ಸಂವಹನ
ಮಾಡುವುದಿಲ್ಲ.... 🦜
14.  ತಮ್ಮ ಮಕ್ಕಳಿಗೆ ಬದುಕುವ ಶಿಕ್ಷಣವನ್ನು ತಾವೇ ನೀಡುತ್ತವೆ. ಬೇರೆಯವರ ಬಳಿ ಟ್ಯೂಷನ್
ಕಳಿಸುವುದಿಲ್ಲ.🦜
15.  ತಮ್ಮಗಾಗದ ಪರಿಸರದಲ್ಲಿ ಒಂದು ಕ್ಷಣವು ಇರುವುದಿಲ್ಲ.... 🦜
16.  ಶತ್ರುವಿನ ಮುನ್ಸೂಚನೆ ಸಿಕ್ಕ ತಕ್ಷಣ ಉಳಿದ ಪಕ್ಷಿ ಪ್ರಾಣಿ  ಸಂಕುಲಗಳಿಗೆ ಎಚ್ಚರಿಕೆ
ಸಂದೇಶ ರವಾನಿಸುತ್ತವೆ....🦜
17.  ತಮ್ಮದಲ್ಲದ ವಸ್ತುವನ್ನು ತಿರುಗಿ ಸಹ ನೋಡುವುದಿಲ್ಲ..🦜
18.  ಪ್ರಕೃತಿ ನಿಯಮವನ್ನುಚಾಚು ತಪ್ಪದೆ ಪಾಲಿಸಿತ್ತವೆ..🦜
19.  ಹಸಿವೆಯಾದಾಗ ಮಾತ್ರ ಆಹಾರ ಪಡೆಯುತ್ತವೆ....🦜
20. ಕಷ್ಟಕಾಲಕ್ಕೆ ಮುಂಚಿತವಾಗಿಯೇ ಯೋಜನೆ ನಿರೂಪಿಸುತ್ತವೆ.... 🦜
21.  ಅವು ಬೇರೆ ಬೇರೆ ಪಕ್ಷಿಗಳ ಜೊತೆ ಜಗಳ ಆಡುವುದೇ ಇಲ್ಲ.... 🦜
🙏🦜🦜🕊️🦚🕊️🙏


"ತುಂಬಾ ಬೋಧಪ್ರದ!! ನಾವು ಸಹ ಅವುಗಳಿಂದ ಏನನ್ನಾದರೂ ಕಲಿತರೆ, ಜೀವನವು ಸರಳ, ಸುಂದರ ಮತ್ತು ಯಶಸ್ವಿಯಾಗುತ್ತದೆ!"

–>