-->

ಅಂಕಿತ Kannada words of the day with meaning , part 2

ಅಂಕಿಅಂಶ (Ankiamsha )

Meaning 1 : ಒಂದು ವಿಷಯಕ್ಕೆ ಸಂಬಂಧಿಸಿದ ಅಂಕಿಗಳ ಮತ್ತು ಇತರ ವಿವರಗಳ ಸಂಗ್ರಹ ( Statistics ; Facts and Figures )

*********

ಅಂಕಿತ ( Ankita )

Meaning1 : ಗುರುತು ; ಮುದ್ರಿಕೆ  ; ಹೆಸರು ( Mark ; Signet ; Name ; sign ;)
Meaning2 : ಸಹಿ ; ರುಜು ( Signature )
Meaning3 : ಪುಸ್ತಕ ಮೊ. ಅರ್ಪಣೆ  ( Dedication of a book )
Meaning4 : ಗುರುತು ಮಾಡಿದ ( Marked )

*********

ಅಂಕಿತನಾಮ ( Ankitanama )

Meaning1 : ವ್ಯಕ್ತಿ , ಊರು , ಹೆಸರು  ( Proper noun )

*********

ಅಂಕಿತ Kannada words of the day with meaning , part 2

 

ಅಂಕುಡೊಂಕು (Ankudonku)

Meaning1 : ವಕ್ರತೆ ; ಸೊಟ್ಟಪಟ್ಟನಾಗಿರುವುದು ( Crookedness ; State of being wavy ; Misshapenness; being full of bends and twists ) 

*********

ಅಂಕುರ (Ankura)

Meaning1 : ಮೊಳಕೆ ( Sprout; Shoot )

*********

ಕನ್ನಡ ಕಲಿಯಿರಿ , ಕನ್ನಡ ಬಳಸಿ , ಕನ್ನಡ ಉಳಿಸಿ  - Learn Kannada , Speak Kannada

–>