-->

Kannada subhashitha - ಕನ್ನಡ ಸುಭಾಷಿತ ಸಂಗ್ರಹ 13

ವಿವಾಹವಾಗಲು ಆರ್ಥಿಕ ಸಾಮರ್ಥ್ಯ ಹಾಗು ಸ್ವಾತಂತ್ರ ಇರಬೇಕು . ಇಲ್ಲದಿದ್ದಲ್ಲಿ ಮದುವೆ ಯಾಗಬಾರದು - ಬಿ . ಆರ್ . ಅಂಬೇಡ್ಕರ್ 

There should be financial ability and independence to get married. If not, marriage should not take place - B . R. Ambedkar

*********

ಎಲ್ಲಕಿಂತ ಶ್ರೇಷ್ಠ ವಾದದ್ದು ಸತ್ಯ. ಅದಕ್ಕೂ ಮಿಗಿಲಾದದ್ದು ಪ್ರಾಮಾಣಿಕತೆಯ ಜೀವನ - ಗುರುನಾನಕ್ 

Truth is the greatest of all. Beyond that is a life of honesty - Guru Nanak

*********

ಎಂತಹಾ ಕಷ್ಟ ಬಂದರೂ ಎದೆಗುಂದಬಾರದು , ಅದೇ ಸುಖಿ ಜೀವನದ ರಹಸ್ಯ - ದ . ರಾ . ಬೇಂದ್ರೆ 

No matter how difficult it is, don't be discouraged, that is the secret of a happy life. - D.R.Bendhre

*********

ಒಬ್ಬ ವ್ಯಕ್ತಿಯು ಇನ್ನೊಬ್ಬ ವ್ಯಕ್ತಿಯ ಹತ್ತಿರವಾಗುವುದು ಅವರ ಆಪ್ತ ಭಾಂಧವ್ಯ ದಿಂದ ಹೊರೆತು ಶಬ್ದಾಡಂಬರವಲ್ಲ - ರೂಮಿ 

A person's closeness to another person is not a matter of words but of their closeness - Rumi

*********

Kannada subhashitha - ಕನ್ನಡ ಸುಭಾಷಿತ ಸಂಗ್ರಹ 13

 

ಮನುಷ್ಯನ ಅಂತರಂಗದಲ್ಲಿ ಸಾತ್ವಿಕತೆಯ ಜ್ಯೋತಿಯನ್ನು ಜಾಗೃತಗೊಳಿಸುವುದೇ ಕರುಣೆ - ಕುವೆಂಪು 

Kindness is the kind that awakens the flame of sathvik in the innermost being of man - Kuvempu

*********

ಉನ್ನತ ವ್ಯಕ್ತಿತ್ವ ಉಳ್ಳವರು ಸತ್ಯದ ಬಗ್ಗೆ ಕಾಳಜಿ ವಹಿಸಬೇಕು ಹೊರೆತು ಜನರು ಏನು ಯೋಚಿಸುತ್ತಾರೆ ಎಂದು ಎಲ್ಲ - ಅರಿಸ್ಟಾಟಲ್ 

A high personality should care about the truth and not what people think - Aristotle

*********

ನಿಮ್ಮ ಹೃದಯದ ಕರೆ ಹಾಗು ಆತ್ಮಸಾಕ್ಷಿಯನ್ನು ಅನುಸರಿಸುವ ಧೈರ್ಯ ಹೊಂದಿ - ಸ್ಟೀವ್ ಜಾಬ್ಸ್ 

Have the courage to follow your heart and conscience - Steve Jobs

*********

ಪಡೆಯುವಷ್ಟನ್ನೇ ಪಡೆದರೆ ತೃಪ್ತಿ . ಅದಕ್ಕಿಂತ ಹೆಚ್ಚು ಪಡೆದರೆ ಹೊರೆ , ದುಃಖ - ರಾಬಿನ್ದ್ರನಾಥ್ ಟಾಗೋರ್ 

Satisfied if you get as much as you get. If you get more than that, it's a burden, a misery - Rabindranath Tagore

*********

ತಾಳ್ಮೆಯಿಂದ ಕಾಯುತಿದ್ದರೆ ಖಂಡಿತ ಬೆಳಗಾಗೆ ಆಗುತದ್ದೆ - ಖಲೀಲ್ ಗಿಬ್ರಾನ್ 

If you wait patiently, morning will surely come - Kahlil Gibran

Terms | Privacy | 2024 🇮🇳
–>