-->

Part 125 - Jokes , Fun , Haasya , Humor , Quotes , Greetings

ಯಾರೋ ಚಾಣಕ್ಯನನ್ನು ಕೇಳಿದರಂತೆ. 

1. ವಿಷ ಎಂದರೇನು? 
ಆತ ಬಹು ಸುಂದರ ಉತ್ತರ ನೀಡಿದ - ನಮ್ಮ ಅವಶ್ಯಕತೆಗಿಂತ ಏನು ಹೆಚ್ಚಾದರೂ ಅದು ವಿಷ. ಅದು ಅಧಿಕಾರವಿರಬಹುದು, ಐಶ್ವರ್ಯ, ಹಸಿವು, ದುರಾಸೆ, ಸೋಮಾರಿತನವಿರಬಹುದು, ಪ್ರೇಮ, ಆಕಾಂಕ್ಷೆ, ದ್ವೇಷ ಅಥವಾ ಯಾವುದಾದರೂ ಇರಬಹುದು ...

 2. ಭಯ ಎಂದರೇನು? 
ಅನಿಶ್ಚಿತತೆಯನ್ನು ಒಪ್ಪದಿರುವುದು. ಆ ಅನಿಶ್ಚಿತತೆಯನ್ನು ನಾವು ಒಪ್ಪಿಕೊಂಡರೆ ಅದು ಸಾಹಸ ಆಗುತ್ತದೆ..! 

3. ಅಸೂಯೆ ಎಂದರೇನು? 
ಇನ್ನೊಬ್ಬರಲ್ಲಿನ ಒಳ್ಳೆಯತನವನ್ನು ಒಪ್ಪದಿರುವುದು. ಆ ಒಳ್ಳೆಯತನವನ್ನು ಒಪ್ಪಿಕೊಂಡರೆ ಅದು ಪ್ರೇರಣೆ ಆಗುತ್ತದೆ. 

4. ಕೋಪ ಎಂದರೇನು? 
ನಮ್ಮ ನಿಯಂತ್ರಣದಾಚೆಯ ವಿಷಯಗಳನ್ನು ಒಪ್ಪದಿರುವುದು. ಅವನ್ನು ಒಪ್ಪಿಕೊಂಡರೆ ಅದು ಸಹಿಷ್ಣುತೆ ಆಗುತ್ತದೆ. 

5. ದ್ವೇಷ ಎಂದರೇನು? 
ಒಬ್ಬ ಮನುಷ್ಯನನ್ನು ಅವನಿರುವಂತೆಯೇ ಒಪ್ಪದಿರುವುದು . ಆ ಮನುಷ್ಯನನ್ನು ಬೇಷರತ್ತಾಗಿ ಒಪ್ಪಿಕೊಂಡರೆ ಅದು ಪ್ರೀತಿ ಆಗುತ್ತದೆ. 

ಎಲ್ಲವೂ ಒಪ್ಪಿಕೊಳ್ಳುವಿಕೆಗೆ ಸಂಬಂಧಿಸಿದ್ದು. ವಿರೋಧಿಸುವಿಕೆಯು ಒತ್ತಡವನ್ನು ಸೃಷ್ಟಿಸುತ್ತದೆ. ಒಪ್ಪಿಕೊಳ್ಳುವಿಕೆಯು ಒತ್ತಡವನ್ನು ದೂರ ಮಾಡುತ್ತದೆ. 
ಶಾಂತವಾಗಿ ಆಲೋಚಿಸಿ ನೋಡಿ.

*ಯಾವಾಗಲೂ ಕೆಳಗಿನ ಬ್ರಾಂಡ್ ವಸ್ತುಗಳನ್ನೇ ಬಳಸಿ *

1. ತುಟಿಗಳಿಗೆ "ಸತ್ಯ "
2. ಶಬ್ದಗಳಿಗೆ "ಪ್ರಾರ್ಥನೆ "
3. ಕಣ್ಣಿಗಳಿಗೆ "ದಯೆ"
4. ಕೈಗಳಿಗೆ "ದಾನ"
5. ಹೃದಯಕ್ಕಾಗಿ "ಪ್ರೇಮ"
6. ಮುಖಕ್ಕೆ "ನಗೆ"
7. ದೊಡ್ಡವನಾಗಲು "ಕ್ಷಮೆ"

*********


*Laughter Therapy* 😂😁

While getting married, most of the guys say to girl's parents, 
"I will keep your daughter happy for the rest of her life"

Have you ever heard a girl saying something like this to the boy's parents ??????
like "I will keep your son happy for the rest of his life"

Nooo.... because women don't tell lies 😀😜

-x-x-x-x-x-x-x-x-x-x-

A small argument between a couple turns violent.
Husband says: Don’t let the animal in me come out.
Wife replies: Who’s afraid of a mouse!!!
      
-x-x-x-x-x-x-x-x-x-x-

If wife wants husband’s attention, she just has to look sad and uncomfortable.
If husband wants wife’s attention, he just has to look comfortable & happy.
Part 125 - Jokes , Fun , Haasya , Humor , Quotes , Greetings
-x-x-x-x-x-x-x-x-x-x- A Philosopher HUSBAND said:- Every WIFE is a ‘Mistress’ of her Husband… “Miss” for first year & “Stress” for rest of the life… -x-x-x-x-x-x-x-x-x-x- Do you remember the tingling feeling when you took the decision to get married? That was common sense leaving your body. -x-x-x-x-x-x-x-x-x-x- Son : Dad, l got selected for a role in a play for annual day! Dad: What role are you playing? Son: A husband! Dad: Stupid, ask for a role with dialogues! -x-x-x-x-x-x-x-x-x-x- Man outside phone booth: “Excuse me you are holding phone since 29 minutes and you haven’t spoken a word”. Man inside: “i am talking to my wife” -x-x-x-x-x-x-x-x-x-x- A very intelligent girl was asked the meaning of marriage.. She said- “sacrificing the admiration of hundred guys, to face the criticism of one idiot” -x-x-x-x-x-x-x-x Position of a husband is just like a Split AC, No matter how loud he is outdoor, He is designed to remain silent indoor! -x-x-x-x-x-x-x- Husband to wife : U should learn to embrace your mistakes….. She hugged him immediately. ..… 👏👏 😂😂😂😂

*********

A lawyer 🎓 had a wife and 12 children and needed to move, as his rental agreement was coming to an end for the home where he lived but was having difficulty in finding a new home.

When he said he had 12 children, no one would rent a home to him because they knew that the children would destroy the home.

He could not say that he had no children, he could not lie, after all, lawyers can not and do not lie.😈

So, he had an idea : he sent his wife for a walk to the cemetery with 11 children. He took the remaining one with him to see homes with the Real Estate Agent.

He liked one of the homes and the agent asked, "How many children do you have ?"

He answered, "12 children."

The agent asked, "Where are the others ?"

The lawyer answered, with a sad look😔, "They are in the cemetery with their mother."

And that's the way he was able to rent a home for his family without lying.

MORAL: It is not necessary to lie, one only has to choose the right words. Lawyers don't lie ...they are creative ...

*********

😂😂Comedy boss Comedy😂😂

ಅಪ್ಪ:- news ಪೇಪರ್ ತಗೊಂಡು ಬಾ ಅಂತ ಹೇಳಿದ್ನಲ್ಲ ಯಾಕೆ ತರ್ಲಿಲ್ಲ???

ಮಗ:- ಪೇಪರ್ ನಲ್ಲಿ ಬಿಸಿ, ಬಿಸಿ ಸುದ್ದಿ ಇದೆ ಅಂತ ಪೇಪರ್ ಮಾರೊ ಹುಡುಗ ಅಂದ, ಕೈ ಸುಡುತ್ತೆ ಅಂತ ತರ್ಲಿಲ್ಲ...😳😜😂
..................................................

ಮಗ:- ಮನೆಗೆ ನೆಂಟ್ರು ಬಂದಿದ್ದಾರೆ ಶರಬತ್ ಮಾಡೊನ ಅಂದ್ರೆ ನಿಂಬೆ ಹಣ್ಣು ಇಲ್ಲ ಏನ್ ಮಾಡ್ಲಿ�

ಅಪ್ಪ:- ಅದಕ್ಕೆ ಯಾಕ್ ಯೋಚನೆ ಮಾಡ್ತಿಯಾ, ಹೊಸ Vim ನಲ್ಲಿ 100 ನಿಂಬೆಗಳ ಶಕ್ತಿ ಇದೆ ಅದನ್ನೆ ಹಾಕಿ ಮಾಡು!😳😬😜
..................................................

ಸರ್ದಾರ್ ಐಸ್ ಗಡ್ಡೆ ಕೈಯಲ್ಲಿ ಹಿಡ್ಕೊಂಡು ಅದನ್ನೆ ನೋಡ್ತಾ ಇದ್ದ

ಗುಂಡ:- ಅವಾಗ್ಲಿಂದ ಏನ್ ನೋಡ್ತಿದಿಯಾ?
ಸರ್ದಾರ್:- ಮಗ ಇದರಲ್ಲಿ ಎಲ್ಲೊ water leak ಆಗ್ತಿದೆ ಎಲ್ಲಿ ಅಂತ ಗೊತ್ತಾಗ್ತಿಲ್ಲ�
..................................................

ಹುಡುಗಿ:- nice ಮೊಬೈಲ್ ಎಲ್ಲಿ ತಗೊಂಡೆ?

ಹುಡುಗ:- running race ನಲ್ಲಿ ವಿನ್ ಆಗಿದ್ದು 

ಹುಡುಗಿ:- ಎಷ್ಟು ಜನ ಓಡಿದ್ರು...?

ಹುಡುಗ:- "ಮೊಬೈಲ್ owner"
        " ಪೋಲಿಸ್"
        " ನಾನು"!!!😜

ಹುಡುಗಿ:- 😳
..................................................

ಮೇಷ್ಟ್ರು:- ಬೀರ್ ಬಲ್ಲ ಯಾರು?

ಗುಂಡ:- ಗೊತ್ತಿಲ್ಲ ಸಾರ್!

ಮೇಷ್ಟ್ರು:- ಸರ್ದಾರ ನೀನ್ ಹೇಳೊ,

ಸರ್ದಾರ:- ಬಾರಿನಲ್ಲಿ ಬೀರಿನ ರುಚಿ ಬಲ್ಲವನೇ ಬೀರ್ ಬಲ್ಲ ಸಾರ್ 😀😃😅
😂😂😂😂😂😂😂😂😂😂😂
..................................................

ತಿಮ್ಮ:- ಯಾಕೋ ಗುಂಡ ನಿನ್ನ ಮದುವೆಗೆ ನಿಮ್ಮ ಅಪ್ಪ,,ಅಮ್ಮನ್ನ ಕರ್ದಿಲ್ಲ..?

ಗುಂಡ:- ಸೇಡು ಕಣೊ ಸೇಡು... ಅವರ ಮದುವೆಗೆ ನನ್ನ ಕರ್ದಿಲ್ಲ ಅದಕ್ಕೆ...😠
..................................................

ಟೀಚರ್:- ಗುಂಡ, ಮನುಷ್ಯನಿಗೂ ಮೊಬೈಲ್ ಗೂ ಏನು ವ್ಯತ್ಯಾಸ...?

ಗುಂಡ:- ಮೇಡಮ್ ಮನುಷ್ಯ ಕಾಲು ಇಲ್ಲದೆ balance ಮಾಡೊಕಾಗಲ್ಲ,,,!
ಮೊಬೈಲ್ ನಲ್ಲಿ balance ಇಲ್ಲದೆ call ಮಾಡೋಕೆ ಆಗಲ್ಲ.....!!!😉😉😉
.................................................. 

ಟೀಚರ್:- ಯಾಕೊ marks card ನಲ್ಲಿ marks ತಿದ್ದಿದಿಯಾ ?

ಗುಂಡ:- ನೀವೇ ಹೇಳಿದ್ರಲ್ಲ ನಮ್ಮ ತಪ್ಪನ್ನ ನಾವೇ ತಿದ್ಕೊ ಬೇಕು ಅಂತ ಅದಿಕ್ಕೆ...!😊
😉😅😂😂😂😂😂😂😂😂💛❤🌿🤓


*********

ಟೀಚರ್: ದೇವರಾದ ಪಾರ್ವತಿದೇವಿಯು ಶಿವನನ್ನೇ ಏಕೆ ಮೆಚ್ಚೀ ಮದುವೆ ಮಾಡಿಕೊಂಡಳು?

ವಿಧ್ಯಾರ್ಥಿ: ಶಿವನು ದಿಗಂಬರನೂ ಆದ್ದರಿಂದ ಬಟ್ಟೆ ಒಗೆಯೋಕೆಲಸವಿಲ್ಲ ಹಾಗೂ ಶಿವನ ತಲೆ್ಮೇಲೇನೇ ಗಂಗೇ ನೀರಿನ ಪ್ರಾಬ್ಲಮ್ ಇಲ್ಲ ಶಿವನ ಮುಡಿಯಲ್ಲಿ ಚಂದಿರ ಕರೆಂಟ್ ಬಿಲ್ ಕಟ್ಟೋಹಾಗಿಲ್ಲಶಿವನು ವೇಜಿಟೆರಿಯನ್ ಅಡಿಗೆ ಕೆಲಸಾನೂ ಇಲ್ಲ ಬರೀ ಸಲಾಡ್ ಹಾಗೂ ಶಿವನಿಗೆ ತಂದೆ ತಾಯ ಇಲ್ಲ ಅತ್ತೇ ಮಾವನ ಕೆಲಸವೂ ಇಲ್ಲ ಆದರಿಂದ ಶಿವನನ್ನು ಮದುವೆಯಾದರು ಉತ್ತರ ಕೇಳಿದ ಟೀಚರ್ ತಲೇ ತಿರುಗಿ ಬಿದ್ದಳು.😄😄

*********

Amitabh Bacchan says...

"At the peak of my career, 
I was once travelling by plane. The passenger next to me was elderly gentleman dressed in a simple shirt 
and pants. He appeared to be 
middle class, and well educated. 
Other passengers on.the flight kept turning to look at me, perhaps recognising who I was, but this 
gentleman appeared to be 
unconcerned of my presence... 

He was reading his paper, looking out of the window, and when tea was served, he sipped it quietly. 
Trying to strike a conversation with him I smiled. The man courteously smiled back and said 'Hello'. 

We got talking and I brought up the subject of cinema and movies and asked, 'Do you watch films?' 
The man replied, 'Oh, very few. 
I did see one many years ago.' 

I mentioned that I worked in the movie industry.
 The man replied.." oh, that’s nice. What do you do?' 

I replied, 'I am an actor ' 

The man nodded, 'Oh, that's 
wonderful!' And that was it... 

When we landed, I held out 
my hand and said, " It was good to travel with you. By the way, my name is Amitabh Bacchan !' 

The man shook my hand 
and smiled, "Thank you... nice to have met you..I am J. R. D. Tata!"

I learned on.that day that no matter how big you think you. are, there is always someone *bigger*.

*Be humble, it costs nothing.*

*********

ಬ್ರಾಹ್ಮಣರ ಹುಡುಗನೊಬ್ಬ ಐಟಿ ಕಂಪೆನಿಯೊಂದಕ್ಕೆ ಕೆಲಸ ಕೇಳಿಕೊಂಡು ಹೋದ.
ಅಲ್ಲಿ ಅವನ ಸಾಮಾನ್ಯಜ್ಞಾನ ಪರೀಕ್ಷಿಸಲು ಕೇಳಿದರು, 

 "ಜಗತ್ತಿನ ಅತಿ ಹಳೆಯ ಐಟಿ ಕಂಪನಿ ಯಾವುದು? "

ಥಟ್ಟನೆ ಹೇಳಿದ, "ನಿಮ್ದೇ ಕಂಪೆನಿ ಸಾರ್, ವಿಪ್ರೋ."

"ಅದ್ಹೇಗೆ ಹೇಳ್ತೀರಾ?"

"ಸಾರ್, ರಾಮಾಯಣದಲ್ಲೇ ಅದರ ಬಗ್ಗೆ ಉಲ್ಲೇಖ ಇದೆ:

ಆಸ್ತೇ ಕೃತಯುಗೇ ವಿಪ್ರೋ ಧರ್ಮಕರ್ಮವಿಶಾರದ ಅಂತ!"

"ಹೌದಾ? ಸರಿ ನಿಮ್ಮ ವಿದ್ಯಾರ್ಹತೆ ಬಗ್ಗೆ ಹೇಳಿ."

"ಸಾರ್, ನಾನು ವೇದ ಕಲ್ತಿದ್ದೀನಿ ಸಾರ್!"

"ರೀ, ವೇದ ಕಲ್ತು ಇಲ್ಲೇನ್ಮಾಡ್ತೀರಾ?"

ಸಾರ್, ವೇದಾಧ್ಯಯನ ಮಾಡಿದ್ರೆ ವಿಪ್ರೋದಲ್ಲಿ ಕೆಲಸ ಸಿಗುತ್ತೇಂತ ನನಗೆ ಉಪನಯನ ಆದಾಗ್ಲೇ ಹೇಳಿದ್ರು ಸಾರ್, ವೇದಾಧ್ಯಯನತೋ ವಿಪ್ರೋ ಬ್ರಹ್ಮವಿದ್ ಬ್ರಹ್ಮವಿದ್ ಬ್ರಾಹ್ಮಣ ಸ್ಮೃತಃ ಅಂತ!"

ಸಂದರ್ಶಕರು ಇನ್ನೂ ಕೊಮಾದಲ್ಲಿದ್ದಾರಂತೆ!😜😜😜

*********

अंग्रेज ने पूछा:
भारतीय स्त्रियाँ हाथ क्यों नहीं
मिलाती हैं, इसमें कुछ भी नुकसान
नहीं है..."
स्वामी विवेकानंद जी ने जवाब दिया:
"क्या आपके देश में कोई साधारण व्यक्ति
आपकी
महारानी (Queen) से हाथ मिला सकता है???"
अंग्रेज: "नहीं"
स्वामी विवेकानंद: "हमारे देश में हर एक
स्त्री
महारानी (Queen) होती है।"

*********


–>