-->

ಅಂಗ Kannada words of the day with meaning , part 4

ಅಂಗ  ( Anga )

Meaning 1 : ದೇಹದ ಒಂದು ಅವಯವ  ( Limb ; organ )
Meaning 2 : ಭಾಗ , ಅಂಶ ( Part , constituent , component , body )

ಅಂಗಚೇಷ್ಟೆ  ( Angacheste )

Meaning 1 : ಶರೀರದ ಅಂಗಗಳನ್ನು ಮನಸ್ಸು ಬಂದಂತೆ ಆಡಿಸುವುದು  ( Clumsy movements of limbs , contortions , antics )

ಅಂಗಡಿ ( Angadi )

Meaning 1 : ಪದಾರ್ಥಗಳನ್ನು ಮಾರುವ ಸ್ಥಳ ( Shop , Stall , Store , Kiosk ) 

ಅಂಗ Kannada words of the day with meaning , part 4



ಅಂಗಡಿಕೇರಿ  ( Angadikeri )

Meaning 1 :  ಅಂಗಡಿಗಳು ಇರುವ ಬೀದಿ  , ಅಂಗಡಿಬೀದಿ ( Bazaar , Market )

ಅಂಗಣ ( Angana )
Meaning 1 : ಮನೆಗೆ  ಸೇರಿದ  ಪ್ರದೇಶ  ( Yard , courtyard )

ಕನ್ನಡ ಕಲಿಯಿರಿ , ಕನ್ನಡ ಬಳಸಿ , ಕನ್ನಡ ಉಳಿಸಿ - Learn Kannada , Speak Kannada

ಅಂಕೆ Kannada words of the day with meaning , part 3

ಅಂಕುರಣ  ( Ankurana )

Meaning1 - ಮೊಳಕೆಯಾಗುವುದು ( Germination )

ಅಂಕುರಾರ್ಪಣ  
( Ankurarpana )

Meaning 1 - ಪ್ರಾರಂಭ  ( beginning ; inauguration )

ಅಂಕುರಿಸು   ( Ankurisu )

Meaning 1 - ಮೊಳಕೆಯಾಗು , sprout
Meaning 2 - ಉಂಟಾಗು ; ಕಾಣಿಸಿಕೊ come to sprout ; manifest

ಅಂಕುಶ
( Ankusha )

Meaning 1 - ಆನೆಯನ್ನು ನಿಯಂತ್ರಿಸಲು ಬಳಸುವ ಆಯುಧ ; Restraining hook used to tame an elephant )



ಅಂಕೆ 

ಅಂಕೆ Kannada words of the day with meaning , part 3

( Anke )
Meaning 1 - ಆಜ್ಞೆ ; ಅಪ್ಪಣೆ  ( Command , order , behest)
Meaning 2 - ಅಧೀನ ; ಹತೋಟಿ ( check control , restraint )
Meaning 3 - ಸಂಖ್ಯೆಯನ್ನು ಸೂಚಿಸುವ ಚಿಹ್ನೆ ( Numerical figure )
Meaning 4 - ಎಣಿಕೆ ; ಲೆಕ್ಕ ( count , reckoning )
Meaning 5 - ಅಳತೆ ( Measure )

ಕನ್ನಡ ಕಲಿಯಿರಿ , ಕನ್ನಡ ಬಳಸಿ , ಕನ್ನಡ ಉಳಿಸಿ - Learn Kannada , Speak Kannada

ಅಂಕಿತ Kannada words of the day with meaning , part 2

ಅಂಕಿಅಂಶ (Ankiamsha )

Meaning 1 : ಒಂದು ವಿಷಯಕ್ಕೆ ಸಂಬಂಧಿಸಿದ ಅಂಕಿಗಳ ಮತ್ತು ಇತರ ವಿವರಗಳ ಸಂಗ್ರಹ ( Statistics ; Facts and Figures )

*********

ಅಂಕಿತ ( Ankita )

Meaning1 : ಗುರುತು ; ಮುದ್ರಿಕೆ  ; ಹೆಸರು ( Mark ; Signet ; Name ; sign ;)
Meaning2 : ಸಹಿ ; ರುಜು ( Signature )
Meaning3 : ಪುಸ್ತಕ ಮೊ. ಅರ್ಪಣೆ  ( Dedication of a book )
Meaning4 : ಗುರುತು ಮಾಡಿದ ( Marked )

*********

ಅಂಕಿತನಾಮ ( Ankitanama )

Meaning1 : ವ್ಯಕ್ತಿ , ಊರು , ಹೆಸರು  ( Proper noun )

*********

ಅಂಕಿತ Kannada words of the day with meaning , part 2

 

ಅಂಕುಡೊಂಕು (Ankudonku)

Meaning1 : ವಕ್ರತೆ ; ಸೊಟ್ಟಪಟ್ಟನಾಗಿರುವುದು ( Crookedness ; State of being wavy ; Misshapenness; being full of bends and twists ) 

*********

ಅಂಕುರ (Ankura)

Meaning1 : ಮೊಳಕೆ ( Sprout; Shoot )

*********

ಕನ್ನಡ ಕಲಿಯಿರಿ , ಕನ್ನಡ ಬಳಸಿ , ಕನ್ನಡ ಉಳಿಸಿ  - Learn Kannada , Speak Kannada

ಅಂಕ Kannada words of the day with meaning , part 1

ಅಂಕ  ( Anka )

Meaning 1 :  ಸಂಖ್ಯೆ ( Number )

Meaning 2 : ನಾಟಕದ ಒಂದು ಭಾಗ ( one act in a play )

Meaning 3 : ಕೊಕ್ಕೆ ( Hook )

Meaning 4 : ತೊಡೆ  (thigh )

Meaning 5 : ಮಗ್ಗುಲು ; ಪಾರ್ಶ್ವ ( Side ; flank)

Meaning 6 : ಡೊಂಕು ಕೊಂಕು (Curve , Bend )

*********

ಅಂಕಗಣಿತ ( Ankaganitha )

Meaning 1 : ಸಂಖ್ಯೆಗಳನ್ನು  ಬಳಸುವ ಗಣಿತ ( Arithmetic )

********* 

ಅಂಕಣ (Ankana )

Meaning 1 : ಮನೆಯ ಎರಡು ಕಂಬಗಳ ಅಥವಾ ತೊಲೆಗಳ ನಡುವೆ ಇರುವ ಪ್ರದೇಶ  ( Space between two pillars or beams in a house )

Meaning 2  : ಒಂದು ಅಂಕಣದಷ್ಟು ಕಟ್ಟಡ ಅಥವಾ ಕಟ್ಟಡದ ಭಾಗ (Building or part of a building measuring one ankana )

Meaning 3 : ಪತ್ರಿಕೆಯಲ್ಲಿನ  ಉದ್ದಸಾಲು ( Column of a daily or a periodical)

Meaning 4 : ತುದಿಯಿಂದ ತುದಿಯವರೆಗೆ - ಸೇತುವೆ  ( Span )

********* 

ಅಂಕ Learn Kannada words General knowledge series part 1

 

 

ಅಂಕಣಗಾರ ( Ankanagaara )

Meaning 1 : ಪತ್ರಿಕೆಯಲ್ಲಿ ನಿಯತವಾಗಿ ಲೇಖನ ಬರೆಯುವವನು ( Columnist )

********* 

ಅಂಕಿ 

Meaning 1 :  ಸಂಖ್ಯೆ ( Number , Figure , Digit )

*********

ಕನ್ನಡ ಕಲಿಯಿರಿ , ಕನ್ನಡ ಬಳಸಿ , ಕನ್ನಡ ಉಳಿಸಿ  - Learn Kannada , Speak Kannada

Terms | Privacy | 2024 🇮🇳
–>