-->
MENU 🏠 HOME 🔍 SEARCH ThinkBangalore 🔖 FOLLOW
×

Subscribe , Follow on

Follow ThinkBangalore pageFacebook Follow ThinkBangalore tweetsTwitter Follow ThinkBangalore Youtube channelYouTube Follow ThinkBangalore LinkedIn pageLinkedIn

Makara Sankranthi and Pongal Greetings ಸಂಕ್ರಾಂತಿ ಶುಭಾಶಯಗಳು

 
ಎಳ್ಳು ಬೆಲ್ಲವ ತಿನ್ನೋಣ 
ಒಳ್ಳೆಯ ಮಾತುಗಳಾಡೋಣ
💐💐ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಷಯಗಳು💐💐
💐

 *******
 
*🌾ಶುಭೋದಯ ಮತ್ತು ಸಂಕ್ರಾಂತಿಯು ಹೊಸತನ ಮತ್ತು ನವಚೈತನ್ಯವನ್ನು ತರಲಿ. ತಮಗೂ ತಮ್ಮ ಕುಟುಂಬದವರಿಗೂ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು🌾*

*******

ನಿಮಗೂ, ನಿಮ್ಮ ಕುಟುಂಬದವರಿಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳು.
ಎಳ್ಳು ಬೆಲ್ಲದ ರುಚಿ,
ಕಬ್ಬು, ಅಚ್ಚಿನ ಸಿಹಿ,
ನಿಮ್ಮ ಜೀವನದಲ್ಲಿ ಸದಾ ಇರಲೆಂದು ಹಾರೈಸುವೆ

******

🎋ಉತ್ತರಾಯಣದ ಹೆಬ್ಬಾಗಿಲ ತೋರಣ; *ಮಕರ ಸಂಕ್ರಮಣ*🎋

ಏನೇ ವೈಮನಸ್ಸು ಇದ್ದರೂ ಮರೆತು ಒಂದಾಗಿ ಬಾಳೋಣವೆಂದು ಶಪಥ ತೊಟ್ಟು, ಹೊಸ ಪಥದಲ್ಲಿ ಸಾಗುವುದಕ್ಕೆ ಮುನ್ನುಡಿ ಇಡುವ ಹಬ್ಬ ಈ ಸಂಕ್ರಾಂತಿ; ಮಕರ ಸಂಕ್ರಾಂತಿ! ಪ್ರತ್ಯಕ್ಷ ಭಗವಾನ್ ಸೂರ್ಯದೇವನೇ ಪಥ ಬದಲಿಸಿ ಜನ-ಜೀವನದ ರೀತಿ-ನೀತಿಗಳನ್ನು ನಿರ್ದೇಶಿಸುವ ಸುಸಂದರ್ಭ. ದೈಹಿಕ ದೋಷಗಳೊಡನೆ ಮಾನಸಿಕ ದೋಷ ನಿವಾರಿಸುವ ಪರ್ವ ಸಮಯ. ಈ ಹಬ್ಬ ತಮ್ಮೆಲ್ಲರ ಬಾಳಿನಲ್ಲಿ ಸುಖ-ಶಾಂತಿ-ಸಮೃದ್ಧಿ-ನೆಮ್ಮದಿ ತರಲಿ ಎಂದು ಪ್ರಾರ್ಥಿಸುವೆ..


ತಮಗೂ ತಮ್ಮ ಕುಟುಂಬದವರಿಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳು

*******

*🎋🌾🌸ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು🌸🌾🎋*

*ಸೂರ್ಯನು ದಕ್ಷಿಣದಿಂದ ಉತ್ತರಕ್ಕೆ ಪಯಣ ಆರಂಭಿಸುವ ಈ ಸುಸಮಯದಲ್ಲಿ,*
*ಭಗವಂತನು ಎಲ್ಲರಿಗೂ ಆರೋಗ್ಯ, ನೆಮ್ಮದಿಯ ಸಂತಸದ ಜೀವನವನ್ನು ದಯಪಾಲಿಸಲಿ🙏💐😊*

*******


*_If you don't go after what you want_* 😌,
_You will never have it_ 😔,
*_If you don't sow, there is no harvest_* 🌾,
_If you don’t ask, the answer is always no_ 😕,
*_If you don't step forward 🚶, you are always in the same place_* 😐,
_Communicate and fly your way to achievements_ 🤩,

*_Have a great festival of Pongal - Sankranti, the festival of harvest and celebrations - flying kites and soar high in your life_* ✌🌟,

*******
 
ಎಳ್ಳು ಬೆಲ್ಲವ ತಿನಿಸುತ
ಕಬ್ಬು ಬಾಳೆಯ ನೀಡುತ
ಒಳ್ಳೆ ಮಾತುಗಳ ಆಡುತ
ಸಂಕ್ರಾಂತಿ ಶುಭಾಶಯವ ನಾ ಕೋರುವೆ
Makara Sankranthi and Pongal Greetings
*********

ಮೂಡಣದ ಅರಮನೆಯ ಕದವು ತೆರೆದು
ಪಡುವಣದ ಕತ್ತಲೆಯ ಪರದೆ ಸರಿದು 
ಹೊಂಬಣ್ಣದ ರವಿಯ ಕಿರಣ ಹರಿದು 
ಕೆಂಬಣ್ಣದ ತಂಬೆಳಕ ಸುರಿದು 
ತಂಪಾದ ತಂಗಾಳಿ ಸುಳಿದು
ಇಂಪಾದ ರಾಗ ಮಿಡಿದು 
ಹೂಕಂಪು ಸೂಸಿ 
ಹೇಳುತಿದೆ 
ನಿಮಗೆ 
ಸಂಕ್ರಾಂತಿ 
ಹಬ್ಬದ ಶುಭಾಶಯಗಳನ್ನು!!!!!!!!!!!!!!
Makara Sankranthi and Pongal Greetings 2
*********
ಮಕರ ಸಂಕ್ರಾಂತಿ ಹಬ್ಬದ
ಹಾರ್ದಿಕ ಶುಭಾಶಯಗಳು
🌹🌹🙏🙏🌿🌿🌾🌾🌺🌺
*********
ಏನೇ ವೈಮನಸ್ಸು ಇದ್ದರೂ ಮರೆತು ಒಂದಾಗಿ ಬಾಳೋಣವೆಂದು ಶಪಥ ತೊಟ್ಟು ಹೊಸ ಪಥದಲ್ಲಿ ಸಾಗುವುದಕ್ಕೆ ಮುನ್ನುಡಿ ಇಡುವ ಹಬ್ಬ ಈ ಸಂಕ್ರಾಂತಿ, ಮಕರ ಸಂಕ್ರಾಂತಿ! ಪ್ರತ್ಯಕ್ಷ ಭಗವಾನ್ ಸೂರ್ಯದೇವನೇ ಪಥ ಬದಲಿಸಿ ಜನಜೀವನದ ರೀತಿನೀತಿಗಳನ್ನು ನಿರ್ದೇಶಿಸುವ ಸುಸಂದರ್ಭ. ದೈಹಿಕ ದೋಷಗಳೊಡನೆ ಮಾನಸಿಕ ದೋಷ ನಿವಾರಿಸುವ ಪರ್ವಸಮಯ. ಈ ಹಬ್ಬ ತಮ್ಮೆಲ್ಲರ ಬಾಳಿನಲ್ಲಿ ಸುಖ-ಶಾಂತಿ-ಸಮೃದ್ಧಿ-ನೆಮ್ಮದಿ ತರಲಿ...
Makara Sankranthi and Pongal Greetings 3
*********
🌾🌾ಎಲ್ಲರಿಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳು🌾🌾 ಬೇವು+ ಬೆಲ್ಲ🍃 ಸಿಹಿ+ ಕಹಿ🍂 ಎಳ್ಳು+ ಬೆಲ್ಲ🌾 ಸುಖ + ದುಃಖ🌼 ಕೊಬ್ಬರಿ+ ಕಬ್ಬು💐 ಈ ವಷ೯ದ ಮೊದಲ ಹಬ್ಬ........... Heartly Wish You happy ಮಕರ ಸಂಕ್ರಾತಿ 🍃
Makara Sankranthi and Pongal Greetings 4
*********
🍱ಎಳ್ಳು ಬೆಲ್ಲ ಸವಿಯುತ ಕಬ್ಬಿನ ಸಿಹಿಯ ಹಿರುತ ದ್ವೇಷ ಹಗೆಯ ಮರೆಯುತ ಸವಿ ಮಾತುಗಳನ್ನು ನುಡಿಯುತ ಸಂಕ್ರಾಂತಿಗೆ ಸ್ವಾಗತ ಕೋರೋಣ " ತಮಗೂ ಹಾಗೂ ಕುಟುಂಬ ವರ್ಗಕ್ಕೂ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು
Makara Sankranthi and Pongal Greetings 5
*********
On this auspicious occasion of Makara Sankranthi, may the sun radiate joy, immense happiness and well-being to your life Wishing you and your family a blessed & happy Sankranthi. ನಿಮಗೂ ಮತ್ತು ನಿಮ್ಮ ಕುಟುಂಬದವರಿಗೂ ಸಂಕ್ರಾಂತಿ ಹಬ್ಬದ ಹಾರ್ಧೀಕ ಶುಭಾಶಯಗಳು.
*********
Happy Makara Sankranti to you and your family.
Makara Sankranthi and Pongal Greetings 6

*********
पोंगल और मकर संक्रांति की हार्दिक बधाई 🙏🏻🙏🏻
–>