Forwarded message from a Hospitalized husband
- If your wife uses a Dual SIM phone save both numbers under same 'Wife' name
- Don't ever by mistake also store as Wife1 and Wife 2 !!!
*********
- If your wife uses a Dual SIM phone save both numbers under same 'Wife' name
- Don't ever by mistake also store as Wife1 and Wife 2 !!!
*********
ನಿನ್ನ ಮನಸ್ಸಿನೊಳಗಡೆ ಹೊಗೆಯು ತುಂಬಿಕೊಂಡು ಆತ್ಮವನ್ನು ಉಸಿರುಕಟ್ಟುವಂತೆ ಮಾಡುತ್ತಿರುವಾಗ, ನಿನ್ನ ಅಂತರಂಗದ ಗವಾಕ್ಷಿಗಳನ್ನು ತೆಗೆದು ಹೊಗೆಯನ್ನು ಎಂದರೆ ಚಿಂತೆಯನ್ನು ಹೊರಗೆ ಹೋಗಲು ಬಿಡು ಅದನ್ನೊಳಗಡೆ ಅದುಮಿಡಬೇಡ. ಮನಸ್ಸಿಗೆ ಶಾಂತಿ ಬೇಕು ಎಂದರೆ ಮನೆಗೆ ಗೋಡೆಗಳ ಜೊತೆ, ಕಿಟಕಿಗಳನ್ನು ಇಟ್ಟು ಗಾಳಿಯಾಡಲು ಅನುಕೂಲ ಮಾಡಿಕೊಡುವಂತೆ, ನಿನ್ನ ಅಂತರಂಗದ ಚಿಂತೆಗಳನ್ನು ಒಳಗೇ ಹೊಗೆಯಾಡಲು ಬಿಡದೆ ಇರುವಂತೆ ಒಂದು ಸಾಧನವನ್ನು ನಿರ್ಮಿಸಿಕೊಂಡು.
*********
You must never ask a woman her age and a man his salary. Do you know why, Have you ever thought about it.. Well here is a beautiful insight... It is wrong to ask a woman her age because she hardly ever lives for herself! And it is wrong to ask a man his salary because he hardly ever spends on himself
********* ಕರ್ನಾಟಕದ ಸ್ಥಳಗಳು ಮತ್ತು ಅವುಗಳ ಪ್ರಸಿದ್ಧಿ ಸೀರೆ - ಮೊಳಕಾಲ್ಮೂರು / ಇಲಕಲ್ ಕರದಂಟು - ಅಮೀನಗಡ / ಗೋಕಾಕ್ ಮಲ್ಲಿಗೆ - ಮೈಸೂರು / ಕುಂದಾಪುರ ಹುರಿಗಾಳು - ಚಿಂತಾಮಣಿ / ಕೋಲಾರ ಕುಂದಾ - ಬೆಳಗಾವಿ ಬೆಣ್ಣೆ - ಮಂಡ್ಯ ಬೀಗಗಳು - ಮಾವಿನಕುರ್ವೆ ಹೆಂಚುಗಳು - ಮಂಗಳೂರು ಬೀಡಿಗಳು - ಮಂಗಳೂರು ಹಲ್ಲುಪುಡಿ - ನಂಜನಗೂಡು (ನೆಲಹಾಸು) ಕಲ್ಲುಗಳು - ಶಹಾಬಾದ್ ಶಿಲ್ಪಗಳು - ಶಿವಾರಪಟ್ಟಣ ಗೊಂಬೆಗಳು / ಆಟಿಕೆಗಳು - ಚನ್ನಪಟ್ಟಣ ನಾಯಿಗಳು - ಮುಧೋಳ ಎಮ್ಮೆಗಳು - ಧಾರವಾಡ ಪೇಡಾ - ಧಾರವಾಡ ಕುರಿಗಳು - ಬನ್ನೂರು ಹಸು(ಅಮೃತಮಹಲ್) - ಮೈಸೂರು ಮೆಣಸಿನಕಾಯಿ - ಬ್ಯಾಡಗಿ ತೆಂಗಿನಕಾಯಿ - ತಿಪಟೂರು ಕಿತ್ತಳೆ - ಕೊಡಗು ರಸಬಾಳೆ - ನಂಜನಗೂಡು ದಾಳಿಂಬೆ - ಮಧುಗಿರಿ ಚಕ್ಕೋತ - ದೇವನಹಳ್ಳಿ ಹಿತ್ತಾಳೆ/ಕಂಚಿನ ಪಾತ್ರೆಗಳು - ನಾಗಮಂಗಲ ಮರದ ತೊಟ್ಟಿಲು - ಕಲಘಟಗಿ ಜಮಖಾನೆ - ನವಲಗುಂದ ಬೆಣ್ಣೆದೋಸೆ - ದಾವಣಗೆರೆ ಕಂಬಳಿಗಳು - ಕುಂದರಗಿ ಕುದುರೆಗಳು - ಕುಣಿಗಲ್ ಬಣ್ಣದ ಗೊಂಬೆಗಳು - ಕಿನ್ನಾಳ ಶ್ರೀಗಂಧದ ಕೆತ್ತನೆ - ಸಾಗರ ಮರದ ಬೊಂಬೆಗಳು -ಚನ್ನಪಟ್ಟಣ ರೇಷ್ಮೆ - ರಾಮನಗರ ಭತ್ತ - ಗಂಗಾವತಿ ದ್ರಾಕ್ಷಿ - ವಿಜಯಪುರ ಮೊಸರು - ಕೊಲ್ಹಾರ ಕಬ್ಬಿಣ - ಭದ್ರಾವತಿ ಕಾಫಿ - ಕೊಡಗು ಮೀನು - ಕಾರವಾರ ರೊಟ್ಟಿ - ರಾಯಚೂರು ತೊಗರಿ - ಕಲಬುರಗಿ ತಟ್ಟೆ ಇಡ್ಲಿ- ಬಿಡದಿ/ತುಮಕೂರು
*********
Difference between truth and lie: truth is a Debit card, pay first n enjoy later. Lie is credit card, Enjoy first n pay later. Choice is yours
*********
✈ Emirates Airways launched a scheme where a husband can take his wife free on their business trip. 👫 After big Success of the scheme, Emirates Airways sent letters to all wives asking about their experience? 99% wives replied What scheme??😳 Which trip??😳 and When was it??😳 ✈✈💔😜😄
*********
ಎಲ್ಲರೂ ಓದಲೇ ಬೇಕಾದ ಒಂದು ಸುಂದರ ಕಥೆ..
ಇಬ್ಬರು ಬಾಲ್ಯಸ್ನೇಹಿತರು.. ಒಟ್ಟಿಗೆ ಓದಿದವರು , ಒಟ್ಟಿಗೆ ಬೆಳೆದವರು.. ಒಬ್ಬ ಧನಿಕ , ಇನ್ನೊಬ್ಬ ಬಡವ..ಬಹಳ ಕಾಲದ ನಂತರ ಭೇಟಿಯಾಗುತ್ತಾರೆ.. ಕಷ್ಟ - ಸುಖ ಮಾತನಾಡುತ್ತ ದಾರಿಯಲ್ಲಿ ಸಾಗುತ್ತಿರುತ್ತಾರೆ..
ಧನಿಕ ಗೆಳೆಯ -
"ಜೀವನದಲ್ಲಿ ನೀನೇನೂ ಬದಲಾಗಲೇ ಇಲ್ಲವಲ್ಲ ಗೆಳೆಯ.. ಅದೇ ತೆಳ್ಳಗಿನ ದೇಹ , ಅದೇ ನಗು , ಅದೇ ಬಡತನ.. ನನ್ನನ್ನು ನೋಡು.. ಎಷ್ಟು ಬದಲಾಗಿದ್ದೇನೆ.. ಜೀವನದಲ್ಲಿ ಎಲ್ಲವನ್ನೂ ಗಳಿಸಿದ್ದೇನೆ.. ಮನೆ , ಕಾರು , ಸಂಪತ್ತು ಎಲ್ಲ ನನ್ನ ಬಳಿ ಇವೆ.. ನಿನ್ನ ಜೀವನವೇಕೆ ಹೀಗಾಯ್ತು...?
ಬಡವ ಗೆಳೆಯ ಹಠಾತ್ತಾಗಿ ನಿಂತ..
ಧನಿಕ ಗೆಳೆಯ - "ಏನಾಯ್ತು?"
ಬಡವ ಗೆಳೆಯ - "ಏನೋ ಶಬ್ದ ಕೇಳಿಸಿತಲ್ಲ..?"
ಧನಿಕ ಗೆಳೆಯ -
" ಓ ಅದಾ...? ನನ್ನ ಜೇಬಿನಿಂದ ನಾಣ್ಯ ಬಿದ್ದಿರಬಹುದು"
ಹುಡುಕಿದ.. ಐದು ರೂಪಾಯಿಯ ನಾಣ್ಯ ಕೆಳಗೆ ಬಿದ್ದಿತ್ತು. ಜೇಬಿಗೆ ಸೇರಿಸಿದ..
ಬಡವ ಗೆಳೆಯ ಅಲ್ಲಿಂದ ದೂರ ಹೋದ..ಏನನ್ನೋ ಹುಡುಕಿದ.. ದೊಡ್ಡ ಜೇಡದ ಬಲೆಯಲ್ಲೊಂದು ಹಕ್ಕಿಮರಿ ಸಿಕ್ಕಿ ಒದ್ದಾಡುತ್ತಿತ್ತು.. ಆತ ನಿಧಾನವಾಗಿ ಬಲೆಯಿಂದ ಬಿಡಿಸಿ , ಆಕಾಶಕ್ಕೆ ಹಾರಿಸಿದ..
ಧನಿಕಗೆಳೆಯ ಆಶ್ಚರ್ಯದಿಂದ "ಹಕ್ಕಿಯ ಧ್ವನಿ ನಿನಗೆ ಹೇಗೆ ಕೇಳಿಸಿತು..?"
ಬಡವ ಗೆಳೆಯ ಮುಗುಳ್ನಗುತ್ತಾ - " ಗೆಳೆಯ...ಇದೇ ನಮ್ಮಿಬ್ಬರ ನಡುವೆ ಇರುವ ಅಂತರ.. ನಿನಗೆ ಹಣದ ಧ್ವನಿ ಕೇಳಿಸಿತು.. ನನಗೆ ಮನದ ಧ್ವನಿ ಕೇಳಿಸಿತು.. ನಿನ್ನ ಮನ ಹಣದಾಸೆಯ ಬಲೆಯಲ್ಲಿ ಸಿಲುಕಿಕೊಂಡಿದೆ , ನನ್ನ ಮನ ಸ್ವತಂತ್ರ್ಯವಾಗಿ ಸಂತೋಷದಿಂದ ವಿಹರಿಸುತ್ತಿದೆ.. ನೀನು ಹಣದಾಸೆಯಲ್ಲಿ ಮಾನವೀಯತೆಯನ್ನೇ ಮರೆತಿದ್ದೀಯಾ.. ನಾನು ಮನದಲ್ಲಿ ಈಗಲೂ ಮಾನವೀಯತೆಯನ್ನು ಹೊಂದಿದ್ದೇನೆ.. ಮನದಲ್ಲಿ ಹಾಗೂ ಮಾನವೀಯತೆಯಲ್ಲಿರುವ
ಸಂತೋಷವನ್ನು ಹಣ ಕೊಟ್ಟು ಖರೀದಿಸಲು ಸಾಧ್ಯವೇ..? ಈಗ ಹೇಳು ಗೆಳೆಯ..
ಯಾರು ಶ್ರೀಮಂತರು?"
ಧನಿಕಗೆಳೆಯ ಏನನ್ನೂ ಉತ್ತರಿಸಲಾಗದೇ ಸುಮ್ಮನಾದ...
ಹಣಗಳಿಕೆಯನ್ನೇ ಜೀವನದ ಪರಮಗುರಿಯನ್ನಾಗಿಸಿಕೊಂಡು , ಮಾನವೀಯತೆಯನ್ನು ಮರೆತಿರುವ ಮನುಕುಲಕ್ಕೆ ಈ ಕಥೆ ಮುಡಿಪು...
ಕೊಂಚ ಆಲೋಚಿಸಿ ನೋಡಿ●
"ಕೆಲವರು ಜಗಳವಾದ ತಕ್ಷಣ ಕ್ಷಮೆಯನ್ನು ಕೇಳುತ್ತಾರೆ
ಇದರರ್ಥ
ಅವರಿಗೆ ಬೇರೆಯಾರೂ ಸಿಗಲ್ಲ, ಅಥವಾ ತಪ್ಪು ಅವರದ್ದೇ
ಅಂತರ್ಥವಲ್ಲ ಬದಲಾಗಿ ಅವರು ಸಂಭಂದಕ್ಕೆ ಹೆಚ್ಚು ಬೆಲೆ
ಕೊಡುತ್ತಾರೆ ಅಂತರ್ಥ"
● ಕೊಂಚ ಆಲೋಚಿಸಿ ನೋಡಿ●
"ಕೆಲವರು ನಿಮಗೆ ಸಹಾಯಮಾಡಲು ಕರೆಯದೆ ಓಡಿಬಂದು
ಸಹಾಯ ಮಾಡುತ್ತಾರೆಂದರೆ ಇದರರ್ಥ ಅವರಿಗೆ ಬೇರೆ
ಕೆಲಸವಿಲ್ಲ ಅಂತರ್ಥವಲ್ಲ.
ಅವರಿಗೆ ನೋವಿನ ಬೆಲೆ, ಮಾನವೀಯತೆಯ ಬೆಲೆ ತಿಳಿದಿರುತ್ತೆ
ಅಂತರ್ಥ"
ಕೊಂಚ ಆಲೋಚಿಸಿ ನೋಡಿ●
"ನಿಮ್ಮಲ್ಲಿ ಕೆಲವರು ಪಾರ್ಟಿ ಕೊಟ್ಟು ಬಿಲ್ ಅನ್ನು ಅವರೇ
ಯಾವಾಗಲೂ ಕೊಡುತ್ತಾರೆ ಅಂದರೆ ಅವರಲ್ಲಿ
ಬೇಕಾದಷ್ಟು ಹಣ ಇದೆ ಅಂತ ಅರ್ಥವಲ್ಲ ಬದಲಾಗಿ
ಸ್ನೇಹಕಿಂತ / ಸಂಭಂಧಕ್ಕಿಂತ
ಹಣ ದೊಡ್ಡದಲ್ಲ ಅಂತ ಅವರ ಮನಸಲ್ಲಿರುತ್ತೆ"
ಕೊಂಚ ಆಲೋಚಿಸಿ ನೋಡಿ●
"ಕೆಲವರು ಯಾವಾಗಲು ನಿಮಗೆ ಮೆಸೇಜ್
ಮಾಡುತ್ತಾರೆಂದರೆ
ಕಾಲ್ ಮಾಡುತ್ತಿರುತ್ತಾರೆ ಅಂದರೆ ಅವರು
ಯಾವಾಗಲು ಫ್ರೀ ಇರುತ್ತಾರೆ ಅಂತರ್ಥವಲ್ಲ ಬದಲಾಗಿ
ಅವರು ಎಷ್ಟೇ ಬ್ಯುಸಿ ಇದ್ದರು ತಮ್ಮ ಹೃದಯದಲ್ಲಿದ್ದವರಿ
ಗೆ ಸಮಯವನ್ನು ನೀಡಲು ಬಯಸುತ್ತಾರೆ ಅಂತರ್ಥ"
● ಕೊಂಚ ಆಲೋಚಿಸಿ ನೋಡಿ●
"ಯಾರೋ ನಿಮಗಾಗಿ ಎಷ್ಟು ಹೊತ್ತಾದರೂ ಕಾಯಲು
ಸಿದ್ದರಿದ್ದಾರೆ ಎಂತಾದರೆ
ಅವರಿಗೆ ಮಾಡಲು ಬೇರೆ ಏನೂ ಕೆಲಸವಿಲ್ಲ ಎಂದರ್ಥವಲ್ಲ.
ಅವರ ದೃಷ್ಟಿಯಲ್ಲಿ ನಿಮಗಿಂತ
ಮಹತ್ವದ್ದು ಬೇರೇನೂ ಇಲ್ಲ ಎಂದರ್ಥ
*********
Sea waves are really inspiring,
Not because,.
they rise and fall,
but because,,, ...
each time they fall, they never fail to rise.."?
*********
One man entered bank with a gun and 2 lakh rupees. On entering itself he shot a bullet in the air and shouted. "If someone tries to move from their seats and try to convince me for any Life Insurance Policy or SIP or General Insurance or Trading Account or RD or mutual fund...I'll start firing.. I came here just to deposit my money in my account." ....!! That's it!!
😂😂😂
*********
May it be a Machine,
Or...
Human Relationship,
'MAINTENANCE'
is always cheaper
than REPAIR...😜
*********
ದೇವರಿಗೆ
ಮೊದಲು ನೈವೇದ್ಯ
ನಂತರ ಮoಗಳಾರತಿ
ಪತಿ ದೇವರಿಗೆ
ಮೊದಲು ಮoಗಳಾರತಿ"
ನಂತರ ನೈವೇದ್ಯ.
💦💦💦💦💦
ಒಬ್ಬನು ಮಾತನಾಡಿದಾಗ ಎಲ್ಲರೂ ಕೇಳುತ್ತಾರೆoದರೆ ಅದು ಶೋಕ ಸಭೆ. ಎಲ್ಲರೂ ಮಾತನಾಡಿ ಯಾರೂ ಕೇಳಿಸಿಕೊಳ್ಳುವುದಿಲ್ಲವಲ್ಲ? ಅದು ಲೋಕಸಭೆ.
💦💦💦💦💦
ತಿoಗಳ ಮೊದಲಲ್ಲಿ salary
ತಿoಗಳ ಕೊನೆಯಲ್ಲಿ ಸಾಲ- ರೀ !
💦💦💦💦💦
30 ವರ್ಷದ ದಾoಪತ್ಯದಲ್ಲಿ ಆಕೆ ಎoದಿಗೂ ಗಂಡನನ್ನು ಬಯ್ಯಲಿಲ್ಲ ಏಕೆoದರೆ ಪ್ರಾಣಿದಯಾ ಸoಘದ ಸದಸ್ಯೆಯಾಗಿದ್ದಳು.
💦💦💦💦💦
ಅನೇಕರು ಹಣ ಗಳಿಸಲು ಆರೋಗ್ಯ ಹಾಳು ಮಾಡಿಕೊಳ್ಳುತ್ತಾರೆ, ನoತರ ಆರೋಗ್ಯ ಸುಧಾರಿಸಿಕೊಳ್ಳಲು ಹಣ ಖರ್ಚ್ ಮಾಡುತ್ತಾರೆ.
💦💦💦💦💦
ದೇವಾಸ್ಥಾನದಲ್ಲಿ ಎಲ್ಲ ಗಂಡoದಿರೂ ಹೆoಡತಿ ಹೆಸರಿನಲ್ಲೇ ಮoಗಳಾರತಿ ಮಾಡಿಸುತ್ತಾರೆ. ಏಕೆoದರೆ ಅವರಿಗೆ ಮನೆಯಲ್ಲಿಯೇ ಆಗಿರುತ್ತದೆ.
💦💦💦💦💦
50 kg ಅಕ್ಕಿ ಹೊರುವ ಒಬ್ಬ ಬಡವನಿಗೆ ಅದನ್ನು ಖರೀದಿಸುವಷ್ಟು ಶಕ್ತಿ ಇರೋಲ್ಲ. ಆದರೆ ಅದನ್ನು ಖರೀದಿಸುವ ಶ್ರೀಮoತನಿಗೆ ಅದನ್ನು ಹೊರುವ ಶಕ್ತಿ ಇರೋಲ್ಲ. ಎoಥ ವಿಚಿತ್ರ ಅಲ್ವಾ!
💦💦💦💦💦
ಕಾಲೇಜು ಪರೀಕ್ಷೆಯಲ್ಲಿ
ಕಾಪಿ ಹೊಡೀತಾರೆ
ಪಾಸ್ ಆಗ್ತಾರೆ.
ವಧು ಪರೀಕ್ಷೆಯಲ್ಲಿ ಕಾಫೀ ಕುಡೀತಾರೆ ವಾ-
ಪಾಸ್ ಹೋಗ್ತಾರೆ.
💦💦💦💦💦
ಪ್ರತೀ ಪುರುಷನೂ ತನ್ನ ಹೆoಡತಿ ಬುದ್ಧಿವoತೆಯಾಗಿರಬೇಕು, ಸುoದರಿಯಾಗಿರಬೇಕು ಎoದು ಬಯಸುತ್ತಾನೆ. ಆದರೆ ಕಾಯ್ದೆ ಪ್ರಕಾರ ಇಬ್ಬರು ಮಡದಿಯರನ್ನು ಹೊoದುವoತಿಲ್ಲ.
💦💦💦💦💦
*********
👌Worth reading...this fish story
The Japanese have always loved fresh fish🐠 🐟🐠🐟
But the water close to Japan has not held many fish🐠🐟 for decades.
So to feed the Japanese population, fishing boats got bigger and went farther than ever.
The further the fishermen went, the longer it took to bring the fish🐠🐟🐠🐟
If the return trip took more time, the fish 🐠🐟🐠🐟 were not fresh.
To solve this problem, fish 🐠🐟 companies installed freezers on their boats.
They would catch the fish 🐠🐟 and freeze them at sea.
Freezers allowed the boats to go farther and stay longer.
However, the Japanese could taste the difference between fresh and frozen fish🐠🐟 and they did not like the taste of frozen fish 🐠🐟
The frozen fish🐠🐟 brought a lower price.
So, fishing companies installed fish tanks.
They would catch the fish 🐠🐟 and stuff them in the tanks, fin to fin.
After a little thrashing around, they were tired, dull, and lost their fresh-fish taste.
The fishing industry faced an impending crisis!
But today, they get fresh-tasting fish to Japan.
How did they manage...?
To keep the fish🐠🐟🐠 tasting fresh, the Japanese fishing companies still put the fish🐠🐟🐠 in the tanks but with a small shark🐋🐋
The fish🐠🐟🐠are challenged and hence are constantly on the move.
The challenge they face keeps them alive and fresh!
Have you realized that some of us are also living in a pond but most of the time tired and dull....?
Basically in our lives, sharks 🐋🐋 are new challenges to keep us active.
If you are steadily conquering challenges, you are happy. Your challenges keep you energized.
Don’t create Success and revel in it in a state of inertia.You have the resources, skills and abilities to make a difference.
Put a shark 🐋🐋 in your tank this year and see how far you can really go....
*********
We will only succeed in life either by taking powerful decisions or By giving power to OUR decisions.
😊😊😊😊😊
*********
Subscribe , Follow on
Facebook Instagram YouTube Twitter X WhatsApp