-->

Part 136 - Jokes , Fun , Haasya , Humor , Quotes , GreetingsPart 136 - Jokes , Fun , Haasya , Humor , Quotes , Greetings👰🏻ಹೆಂಡತಿ ಎಂದರೆ ಹೀಗಿರಬೇಕು🙋🏼

ಹೆಂಡತಿ ತವರುಮನೆಯಿಂದ...
ರೀ 📞 ಹೇಗಿದೀರಾ?

ಗಂಡ: ಚೆನ್ನಾಗಿದೀನಿ
ಹೆಂಡತಿ: ನನ್ ನೆನಪು ಬಂದಾಗ ಏನ್ ಮಾಡ್ತೀರಿ?

ಗಂಡ: ನಿಂಗೆ ಇಷ್ಟವಾದ ಗುಲಾಬ್ ಜಾಮೂನ್🔴, ವೆನಿಲ್ಲಾ ಐಸ್ ಕ್ರೀಂ 🍧 ತಿಂತೀನಿ ಕಣೆ....
ಹೌದು ನನ್ ನೆನಪು ಬಂದ್ರೆ ಏನ್ ಮಾಡ್ತೀಯಾ? 

ಹೆಂಡತಿ: ನಿಮಗೆ ಇಷ್ಟವಾದ ರಾಯಲ್ ಸ್ಟ್ಯಾಗ್ 🍻 ಎರಡು ಪೆಗ್ ಕುಡಿದು, ☄ನಾಲ್ಕು ಕಿಂಗ್🚬🚬 ಸಿಗರೇಟ್ ಸೇದಿ ಒಂದು ರಜನಿಗಂಧ 😗 ಹಾಕ್ಕೋಂಡು ಬಿಡ್ತೀನಿ ರೀ.....
ಹೆಂಡತಿ ರಾಕ್ 😆😝🤗
ಗಂಡ ಶಾಕ್ 😇☹😭

*********

ಇವತ್ತು ಚೆಕ್ ಜಮಾ ಮಾಡಿದ್ರೆ ಯಾವೊತ್ತು ಕ್ಲಿಯರ್ ಆಗಬಹುದು???? 

: 3 ದಿನ ಆಗುತ್ತೆ ಸರ್.

ಕಸ್ಟಮರ್ : ಏನ್ರೀ ಇದು ಎರಡು ಬ್ಯಾಂಕ್ ಎದುರು-ಬದರು ಇದೆ ಆದ್ರೂ 3 ದಿನಾ ಆಗುತ್ತಾ .....!!!

: ಪ್ರೊಸೀಜರ್ ಫಾಲೊ ಮಾಡ್ಬೇಕಲ್ಲ ಸರ್, ನೀವೇ ಯೋಚ್ನೆ ಮಾಡಿ ನೋಡಿ ...ನೀವು ಎಲ್ಲಿಗೋ ಹೋಗುವಾಗ, ಸ್ಮಶಾನದ ಎದುರೇ ನೀವು ಸತ್ತು ಹೋದರೆ ನಿಮ್ಮನ್ನು ಮನೆಗೆ ತಗೊಂಡು ಹೋಗ್ತಾರಾ ಇಲ್ಲ ಅಲ್ಲೇ ಮಣ್ಣು ಮಾಡ್ತಾರಾ ನೀವೇ ಹೇಳಿ ಸರ್?

ಹೊಗಲಿ ಬಿಡಪಾ ಅದಕ ಯಾಕ ಹಿಂತಾ example ಕೊಡ್ತಿಯಾ😲😲😲

*********

ಆಗ  '' ನಾನು ಬಡವ ನೀನು ಬಡವಿ,
 ಒಲವೇ ನಮ್ಮ ಬದುಕು 
😊 

ಈಗ   
ನಾನು techie ನೀನು techie,
 ola ವೇ ನಮ್ಮ ಬದುಕು.
 😜😜

*********

ಪೂಜೆ ಭಟ್ಟರು : ಡಾಕ್ಟ್ರೆ ... ನಂಗೆ ನಿನ್ನೆ
ರಾತ್ರಿಯಿಂದ Loose motion ಶುರುವಾಗಿದೆ .ನಿಲ್ಲುವ ಹಾಗೆ
ಔಷದ ಕೊಡಿ.
ಡಾಕ್ಟರು : ತೊಗೊಳ್ಳಿ...ಎರಡು ಮಾತ್ರೆ ಇದೆ.
ರಾತ್ರಿ ಒಂದು ತೊಗೊಂಡು ಮಲಕ್ಕೊಳ್ಳಿ. ಬೆಳಿಗ್ಯೆ
ಇದ್ದರೆ ಇನ್ನೊಂದು ತೊಗೊಳ್ಳಿ.
ಪೂಜೆ ಭಟ್ಟರು : ಪಥ್ಯ ಏನಾದ್ರೂ ಇದೆಯಾ ಮತ್ತೆ...?.
ಡಾಕ್ಟರು : ಮತ್ತೇನಿಲ್ಲಾ ......... . ಶಂಖ
ಊದುವಾಗ ಸ್ವಲ್ಪ ನಿಧಾನವಾಗಿ ಊದಿ ಅಷ್ಟೇ ! ! !😂😂😜

*********ಆಗ  '' ನಾನು ಬಡವ ನೀನು ಬಡವಿ,
 ಒಲವೇ ನಮ್ಮ ಬದುಕು 
😊 

ಈಗ   
ನಾನು techie ನೀನು techie,
 ola ವೇ ನಮ್ಮ ಬದುಕು.
 😜😜

*********

ಪೂಜೆ ಭಟ್ಟರು : ಡಾಕ್ಟ್ರೆ ... ನಂಗೆ ನಿನ್ನೆ
ರಾತ್ರಿಯಿಂದ Loose motion ಶುರುವಾಗಿದೆ .ನಿಲ್ಲುವ ಹಾಗೆ
ಔಷದ ಕೊಡಿ.
ಡಾಕ್ಟರು : ತೊಗೊಳ್ಳಿ...ಎರಡು ಮಾತ್ರೆ ಇದೆ.
ರಾತ್ರಿ ಒಂದು ತೊಗೊಂಡು ಮಲಕ್ಕೊಳ್ಳಿ. ಬೆಳಿಗ್ಯೆ
ಇದ್ದರೆ ಇನ್ನೊಂದು ತೊಗೊಳ್ಳಿ.
ಪೂಜೆ ಭಟ್ಟರು : ಪಥ್ಯ ಏನಾದ್ರೂ ಇದೆಯಾ ಮತ್ತೆ...?.
ಡಾಕ್ಟರು : ಮತ್ತೇನಿಲ್ಲಾ ......... . ಶಂಖ
ಊದುವಾಗ ಸ್ವಲ್ಪ ನಿಧಾನವಾಗಿ ಊದಿ ಅಷ್ಟೇ ! ! !😂😂😜

*********

ಜ್ಞಾನಿ ಯಾರು?
ಕೋರಿಕೆ ಜಯಿಸಿದವನು! 
ಕೋರಿಕೆ ನೆರವೇರದವನಿಗೆ ಬರುವುದು ಏನು?
ಕೋಪ ಅಸೊಯೆ!
ಕೋರಿಕೆ ಯಾಕೆ ನೆರವೇರುವುದಿಲ್ಲ ?
ಸಂಕಲ್ಪ , ಪ್ರಯತ್ನ ಇಲ್ಲದಿರುವುದು!
ಭಯ ಯಾಕೆ ಬರುತ್ತದೆ?
ತನ್ನ ಬಗ್ಗೆ ತನ್ನವರ ಬಗ್ಗೆ,ತನ್ನ ಶರೀರದ ಬಗ್ಗೆ,ತನ್ನ ಮರ್ಯಾದೆಯ ಬಗ್ಗೆ ಇರುವ ಆಸೆಗಳಿಂದ! 
ಇ ವೃತ್ತವನ್ನು ಭೇದಿಸುವುದೆ ಜ್ಞಾನ ಯೋಗ 
--ಭಗವದ್ಗೀತೆ

*********

*ಗಳಿಸಿದ ಧನ ಚಿರವಲ್ಲ*, 
     *ಪಡೆದ ಅಧಿಕಾರ ಸ್ಥಿರವಲ್ಲ*, 
     *ಏರಿದ ಅಂತಸ್ತು ಶಾಶ್ವತವಲ್ಲ,*
     *ಸಂತಸ ಸಂಭ್ರಮಗಳೂ*,
     *ಸಕಲವೂ ನಶ್ವರ.*

     *ಮಾಡಿದ ಸತ್ಕಾರ್ಯ*,
     *ಮೆರೆದ ಔದಾರ್ಯ,* 
     *ಆನಂದಿಸಿ, ಅನುಭವಿಸಿದ*
     *ನೆನಪುಗಳ ಮಾಧುರ್ಯ* 
     *ಎಂದಿಗೂ ಅಜರಾಮರ.*

*********

ವಿಚಿತ್ರವಾದರೂ ಸತ್ಯ! 

 ಭಗವದ್ಗೀತೆಯನ್ನು ಕೋರ್ಟಗಳಲ್ಲಿ ಶಪಥ ವಿಧಿಗೆ ಉಪಯೋಗಿಸುತ್ತಾರೆ!

ಆದರೆ ಭಗವದ್ಗೀತೆಯನ್ನು ಶಾಲೆಗಳಲ್ಲಿಕಲಿಸುವುದಿಲ್ಲ!

ಕಲಿಸಿದ್ದರೆ ....ಕೋರ್ಟಿಗೆ ಹೋಗುವ ಅಗತ್ಯವಿರುತ್ತಿರಲಿಲ್ಲ! ! 🙏🏻

*********

Main Difference Between
Attitude & Ego Is That ....
Attitude Makes U Different From Others.. ..
While
Ego Makes U Alone From Others..
So Choose It Carefully.

*********

*🌸ಸಾಧನೆಯ ಹಾದಿಯಲ್ಲಿ ಸೋಲುಗಳು ಬಂದರೆ, ಊಟದಲ್ಲಿ ಕಲ್ಲುಗಳು ಬಂದಂತೆ.🌸*

*⛅🍲🍛ಊಟದಲ್ಲಿನ ಕಲ್ಲುಗಳನ್ನು ತೆಗೆಯಬೇಕೇ ವಿನಃ, ಊಟವನ್ನೇ ಬಿಡಬಾರದು🍲🍛🥗🌤*

*********

ಶೆಟ್ರ ದಿನಸಿ ಅಂಗಡಿಗೆ ಬಂದ ಪುಟ್ಟ ಹುಡುಗ ಕೇಳಿದ

ಹುಡುಗ : ಶೆಟ್ರೆ, ಐದು ಕೆಜಿ ಸಕ್ಕರೆ ಹಗುರವಾ?

ಶೆಟ್ರು : ನಿನಗೆ ಸ್ವಲ್ಪ ಭಾರ ಆಗಬಹುದು ಮಗೂ

ಹುಡುಗ : ಅಲ್ಲ ಶೆಟ್ರೆ, ನಾನು ಹೇಳಿದ್ದು ಐದು ಕೆಜಿ ಸಕ್ಕರೆ ಹಗುರವಾ ಅಂತ

ಶೆಟ್ರು : ಅದನ್ನೇ ನಾನೂ ಹೇಳಿದ್ದು ಪುಟ್ಟ. ಐದು ಕೆಜಿ ಹಗುರವೇ. ಆದರೆ ನಿನಗೆ ಕೊಂಡೋಗೋಕೆ ಸ್ವಲ್ಪ ಭಾರ ಆಗಬಹುದು. 

ಹುಡುಗ ತಲೆ ಕೆರ್ಕೊಂಡ. ಮುಖದಲ್ಲಿ ಕನ್ ಫ್ಯೂಸ್ಡ್ ಲುಕ್ಕು😨
ಜೇಬಿಂದ ಚೀಟಿ ತೆಗೆದು ಒಂದ್ಸಲ ಕಣ್ಣಾಡಿಸಿ ಮತ್ತೆ ಕೇಳಿದ.

ಹುಡುಗ : ಐದು ಕೆಜಿ ಸಕ್ಕರೆ ಹಗುರವಾ?

ಶೆಟ್ರು : (ಕೋಪದಿಂದ) ಏನು ತಮಾಷೆ ಮಾಡ್ತಿದ್ದೀಯಾ? ಕೊಡಿಲ್ಲಿ ಚೀಟೀನ

ಅಂತ ಅವನ ಕೈಯಿಂದ ಚೀಟಿ ಕಸಿದುಕೊಂಡು ನೋಡಿ ಸುಸ್ತಾಗಿ ಬಿಟ್ರು. ಅದರಲ್ಲಿ ಬರೆದಿತ್ತು

"ಐದು ಕೆಜಿ ಸಕ್ಕರೆ ಹಾಗೂ ರವಾ"

*********

ಗಂಡ ಕೊನೇ ಉಸಿರೆಳೆಯುವ ಸಮಯದಲ್ಲಿ (ಬೆಂಗಳೂರಿನ ಒಂದು ಆಸ್ಪತ್ರೆಯಲ್ಲಿ)

ತನ್ನ ದೊಡ್ಡ ಮಗನನ್ನು ಕರೆದು "ಜಯನಗರ 3ನೇ ಬ್ಲಾಕಿನ 15 ಮನೆಗಳನ್ನ ನೀನು ತಗೋ,"🏠🏠🏠

ಎರಡನೆಯವನ್ನನ್ನು ಕರೆದು "ಜಯನಗರ 5ನೇ ಬ್ಲಾಕಿನ 8 ಫ್ಲಾಟ್ಗಳನ್ನ ನೀನು ಇಟ್ಕೋ,"🏫🏫🏫

ಕಡೆಯ ಮಗನನ್ನು ಕರೆದು "ನೀನು ನನಗೆ ತುಂಬ ಪ್ರೀತಿ ಪಾತ್ರ. 4ನೇ ಬ್ಲಾಕಿನ 20 ಅಂಗಡಿಗಳನ್ನು ನೀನೇ ಇಟ್ಕೋ."🏤🏤🏤

ಕೊನೆಯದಾಗಿ ತನ್ನ ಪತ್ನಿಯನ್ನು ಕುರಿತು
"ನೀನು ನಮ್ಮ 4ನೇT ಬ್ಲಾಕಿನ 11 ಮನೆಗಳನ್ನು ನೀನೆ ಇಟ್ಕೊ. ಈಗಿನ ನಮ್ಮ ಮನೆಗೆ ತುಂಬಾ ಹತ್ತಿರ ಆಗುತ್ತೆ."🏡🏡🏡

ಇದೆಲ್ಲವನ್ನೂ ನೋಡುತ್ತಿದ್ದ ನರ್ಸ್ "ನೀವು ಎಂತಾ ಪುಣ್ಯವಂತರು....!!!"

ಕೋಪಗೊಂಡ ಹೆಂಡ್ತಿ "ಬಡ್ಕೊಂಡ್ರು. ಅದೆಲ್ಲಾ ನಾವು ಹಾಲು ಹಾಕುತ್ತಿದ್ದ ಮನೆಗಳು, 
ಅದನ್ನ ಹಂಚ್ತಾ ಅವ್ರೆ ಅಷ್ಟೇಯ....!!!""

😃😃😜🤣🤣

*********

ಅಳುತ್ತ _ಜಗತ್ತಿಗೆ _ಕಾಲಿಟ್ಟ ನೀನು...
ನಿನ್ನ _ಸಾವಿಗೆ _ಜಗತ್ತೆ ಅಳುವಂತ_ ಸಾಧನೆ_ ಮಾಡು...... 
ಆಗ ನಿನ್ನ ಜೀವನ ಸಾರ್ಥಕ. *🍀ನಿನ್ನ ವೈರಿಯೇ ಮನೆಬಾಗಿಲಿಗೆ ಬಂದರೂ ನಗು,ನಗುತಾ ಸ್ವಾಗತಿಸು.....*
*ಏಕೆಂದರೆ ತನ್ನನ್ನು ಕಡಿಯುವ ಮನುಷ್ಯನಿಗೂ ಮರ ನೆರಳನ್ನೇ ನೀಡುತ್ತದೆ.*

**********"ಗೊಡೆಯ ಮೇಲೆ ಇರುವೆಗಳು ಎಷ್ಟೆ ಅವಸರವಿದ್ದರು ಪರಸ್ಪರ* *ಒಂದೊನ್ನೊಂದು ಬೇಟಿಯಾಗಿ ಮುಂದೆ ಹೋಗುವಂತೆ,*
*ನಮ್ಮ ದಿನನಿತ್ಯ ಜೀವನದಲ್ಲಿಯೂ ಸಹ ಪ್ರತಿಯೊಬ್ಬ ವ್ಯಕ್ತಿ ಎದುರುಗಡೆ* *ಬಂದಾಗ,ನಿರ್ಮಲ ದೃಷ್ಟಿ, ಸಣ್ಣ ನಗೆ ಬೀರಿ ಬಿಡಿ,💐*
*ನಮ್ಮ ಪ್ರೀತಿ, ಸಂತೋಷ ಇಮ್ಮಡಿಯಾಗುತ್ತವೆ"

*********

ಕಸ್ಟಮರ್ ಕೇರ್ : ಹಲೋ

ಗುಂಡ: ಯಾರು, ಏನಗ್ಬೇಕಾಗಿತ್ತು..?

ಕಸ್ಟಮರ್ ಕೇರ್: ಮದುವೆ ನೆಂಟಸ್ತಿಕೆ ಮಾಹಿತಿಗಾಗಿ 1 ನ್ನು ಒತ್ತಿ, ಹುಡುಗಿ ಬಗ್ಗೆ ಮಾಹಿತಿಗಾಗಿ 2 ನ್ನು ಒತ್ತಿ, ಜಾತಕ ಮತ್ತು ಹಿನ್ನೆಲೆಗಾಗಿ 3 ನ್ನು ಒತ್ತಿ, ನಿರಂತರ ನಮ್ಮ ಮಾಹಿತಿಗಾಗಿ 4 ನ್ನು ಒತ್ತಿ, ನಮ್ಮ ಕಸ್ಟಮರ್ ಕೇರ್ ಸಿಬ್ಬಂದಿಯೊಂದಿಗೆ ಮಾತನಾಡಲು 5 ನ್ನು ಒತ್ತಿ.

ಗುಂಡ : ಮೇಡಂ ಮೇಡಂ ಎರಡನೇ ಮದುವೆ ಮಾಡಿಕೊಳ್ಳಲು ಏನು ಒತ್ತಬೇಕು.?

ಕಸ್ಟಮರ್ ಕೇರ್: ಎರಡನೇ ಮದುವೆಯಾಗಲು ನಿಮ್ಮ ಮೊದಲ ಹೆಂಡತಿಯ ಕುತ್ತಿಗೆಯನ್ನು ಒತ್ತಿ....😆😆😂😂😂😂🤣

*********

👏An amazing story on Marvan Attapattu Srilankan Cricketer👍

It’s a story that Harsha Bhogle, India’s most loved cricket commentator,loves to tell, over and over again. 

Making his debut in Test cricket for Sri Lanka, Marvan scored a duck in his first innings. And again, in his second innings.
They dropped him. So he went back to the nets for more practice. More first-class cricket. More runs. Waiting for that elusive call. 

And after twenty-one months, he got a second chance.
This time, he tried harder. His scores: 0 in the first innings, 1 in the second Dropped again, he went back to the grind. And scored tonnes of runs in first-class cricket. Runs that seemed inadequate to erase the painful memories of the Test failures. 

Well, seventeen months later, opportunity knocked yet again. Marvan got to bat in both innings of the Test. His scores: 0 and 0. Phew!

Back to the grind. Would the selectors ever give him another chance? They said he lacked big-match temperament. 

His technique wasn’t good enough at the highest level. Undaunted, Marvan kept trying.

Three years later, he got another chance. This time, he made runs. He came good. And in an illustrious career thereafter, Marvan went on to score over 5000 runs for Sri Lanka. That included sixteen centuries and six double hundreds. And he went on to captain his country. *All this despite taking over six years to score his second run in Test cricket. Wow ! What a guy!*

How many of us can handle failure as well as he did ? Six years of trying, and failing. He must have been tempted to pursue another career. Change his sport perhaps. Play county cricket. Or, oh well, just give up. But he didn’t. And that made the difference.

The next time you are staring at possible failure or rejection, think of Marvan.

 And remember this: If you don’t give up, if you believe in yourself, if you stay the course, the run will eventually come. What more you could even become captain some day.

One more thing, Marvan Attapattu is a qualified Srilankan Chartered Accountant.😊

*********

*ಪ್ರಾಮಾಣಿಕವಾಗಿ ಬದುಕಿದವರಿಗೆ ಮನುಷ್ಯರು ಸಹಾಯ ಮಾಡದಿದ್ದರೂ ದೇವರು ಸಹಾಯ ಮಾಡುತ್ತಾನೆ.*
*ಶುದ್ಧ ಮನದಿಂದ ಬದುಕಿದವರಿಗೆ ಕ್ಷಣಿಕ ಸುಖ ಸಿಗದೇ ಕ್ಷಣ ಕ್ಷಣ ನೋವು ತಿಂದರೂ ಕೊನೆಗೆ ಶಾಶ್ವತ ಸಂತೋಷವನ್ನು ಹೊಂದುತ್ತಾರೆ.*

*********

One great lesson I learned from my life.
There is no market for your emotions, so never advertise your feelings, just show your ATTITUDE.

*********

ದೀಪ ಬೆಳಕು ಕೊಡುತ್ತೆ ಅನ್ನವದು ಮಾತ್ರ ನಾವು ಹೊಗಳುತ್ತೇವೆ ಆದರೆ 
ಆ ಬೆಳಕಿಗೋಸ್ಕರ ಮೈ ಸುಟ್ಟುಕೊಂಡ ಬತ್ತಿ ಯಾರಿಗೂ ಕಾಣಿಸಲ್ಲ
ಆ ಬೆಳಕಿಗೋಸ್ಕರ ಅಸ್ತಿತ್ವವನ್ನೇ ಕಳೆದುಕೊಂಡ ಏಣ್ಣೆ ಯಾರಿಗೂ ಕಾಣಿಸಲ್ಲ
ಆ ಬೆಳಕಿಗೋಸ್ಕರ ಆಶ್ರಯ ಕೊಟ್ಟ ಪ್ರಣತಿ ಯಾರಿಗೂ ಕಾಣಿಸಲ್ಲ
ಆ ದೀಪಕ್ಕೆ ಬೆಳಕು ಕೊಟ್ಟ ಬೆಂಕಿ ಯಾರಿಗೂ ಕಾಣಿಸಲ್ಲ.
ಹಾಗೆಯೇ ಜೀವನ ಕೆಲವು ಸಾರಿ ನಮ್ಮ ಶ್ರಮ ಇನ್ನೊಬ್ಬರ ಖ್ಯಾತಿಗೆ ಕಾರಣವಾಗುತ್ತದೆ

*********

ಮಿಕ್ಸಿ ಕೊಳ್ಳಲೆಂದು ಗಂಡ ಹೆಂಡತಿ
ಅಂಗಡಿಗೆ ಹೋಗಿದ್ದರು

ಬಹಳ ಸಮಯದಿಂದ ಗಂಡ
ಸೇಲ್ಸ್ ಗರ್ಲನ್ನೇ ನೋಡುತಿದ್ದ..

ಹೆಂಡತಿ ಗಂಡನ ಭುಜ ತಟ್ಟಿ
ಹೇಳಿದಳು...


"ಎಕ್ಸಚೇಂಜ್ ಆಫರ್ ಇರುವುದು 
ಮಿಕ್ಸಿ ಮೇಲೆ ಮಾತ್ರ "
😲

*********

Customer : 1 kg chips yeshtu ?

Shop owner : 80 rupaayi

Customer : Loose thogondre ?

Shop owner : Yaar thogondru ashte !!

😳😳😬😂😄

*********

ಒಂದು ಮನೆಯಲ್ಲಿ ಗಂಡ ಹೆಂಡತಿ ನಡುವೆ ಬಾರಿ ಜಗಳ😭😡: ಅಕ್ಕಪಕ್ಕದ ಮನೆಯವರೆಲ್ಹಾ ನೋಡಲು ಹೋದರು 😊😉😅😂🤗😎🤓. ಹೆಂಡತಿ, ಗಂಡನನ್ನು ಅಟ್ಟಾಡಿಸಿ ಕೊಂಡು ಹೊಡೆಯತ್ತಿದ಼ಳು. ಸೇರಿದ ಜನರೆಲ್ಲ, ಯಾಕೆ ಎಂದರು...? . 😡ಹೆಂಡತಿ : ನನ್ನ ಹೊಸ photo ಕೊಟ್ಟು face book ಗೆ ಹಾಕು ಅಂದ್ರೆ ಅವನು  OLX ಗೆ ಆಕಿದಾನೆ...ಕಣ್ರಿ....

*********

ಗಾಳಿಪಟ ಎಷ್ಟೇ ದೂರಕ್ಕೆ ಹೊದ್ರೂ ದಾರ ನಮ್ಮ ಕೈಯಲ್ಲೇ ಇರುತ್ತೆ..
ಇದಕ್ಕೆ ಒಂದು ಉದಾಹರಣೆ ಕೊಡು?

ವಿದ್ಯಾರ್ಥಿ :- ಮೆಸೇಜ್ ಎಷ್ಟೇ ದೂರ ಹೊದ್ರೂ ಮೊಬೈಲ್ ನಮ್ಮ ಕೈಯಲ್ಲೇ ಇರುತ್ತೆ..‌..😀😀😀😀😀😀😀😀😀😀

ಟೀಚರ್ : ಪಾಟ ಕೆಳೋದು ಬೀಟ್ಟು ಕ್ಲಾಸ್ ಅಲ್ಲೀ ಬರೀ ಹುಡ್ಗಿರ್ ಜೊತೆ ಮತಾಡ್ತೀಯಲ ಯಾಕೊ?

ಗುಂಡ: ನಾನು ಬಡವ ಟೀಚರ್ ಪೊನೀಲ್ಲ, ಇಂಟರ್ನೆಟ್ ಇಲ್ಲ. 😝

*********

ಇದು ಜಪಾನಿನಲ್ಲಿ ನಡೆದ ನೈಜ ಘಟನೆ. ಜಪಾನಿಯೊಬ್ಬ ತನ್ನ ಮನೆಯನ್ನು ನವೀಕರಿಸುವ ಸಲುವಾಗಿ ಗೋಡೆಯನ್ನು ಒಡೆಸುವ ಯೋಚನೆ ಮಾಡಿದ. ಭೂಕಂಪದ ತೀವ್ರತೆಯನ್ನು ತಡೆಯಲು ಅಲ್ಲಿ ಮನೆಗಳ ಗೋಡೆಯನ್ನು ಮರದಿಂದ ಕಟ್ಟಿರುತ್ತಾರೆ. ಹಾಗೆ ಮರದ ಗೋಡೆಯನ್ನು ಒಡೆಯುವಾಗ 1 ಹಲ್ಲಿ ಕಾಣಿಸಿತು. ಅದರ 1 ಕಾಲಿಗೆ ಮೊಳೆ ಹೊಡೆಯಲಾಗಿದ್ದರಿಂದ ಅದಕ್ಕೆ ಚಲಿಸಲಾಗುತ್ತಿರಲಿಲ್ಲ. 
ಅದನ್ನು ನೋಡಿದ ಮಾಲೀಕನಿಗೆ ದುಃಖ & ಆಶ್ಚರ್ಯಗಳು ಒಟ್ಟೊಟ್ಟಿಗೆ ಆದವು. ಯಾಕೆಂದರೆ ಆ ಮೊಳೆ 5 ವಷ೯ಗಳ ಹಿಂದೆ ಮನೆ ಕಟ್ಟುವಾಗ ಹೊಡೆದ ಮೊಳೆಯಾಗಿತ್ತು. 
ಅಂದರೆ ಆ ಹಲ್ಲಿ ಕಾಲಿಗೆ ಮೊಳೆ ಹೊಡೆಸಿಕೊಂಡು ಒಂದೇ ಸ್ಥಳದಲ್ಲಿ 5 ವರ್ಷಗಳಿಂದ ಜೀವ ಉಳಿಸಿಕೊಂಡಿದೆ...!

ಹೀಗಾಗಲು ಸಾದ್ಯವಿಲ್ಲ. 1 ಹೆಜ್ಜೆಯ ನ್ನು ಕಿತ್ತು ಮುಂದಿಡಲಾಗದ ಹಲ್ಲಿ 4 ವರ್ಷಗಳಿಂದ ಆಹಾರಕ್ಕೇನು ಮಾಡುತ್ತಿದೆ ಎಂಬ ಕೂತುಹಲ ಮೂಡಿತು. ಆತ ಮನೆ ನವಿಕರೀಣದ ಕೆಲಸವನ್ನು ನಿಲ್ಲಿಸಿ ಹಿಂದೆ ಹಲ್ಲಿಯನ್ನು ಗಮನಿಸತೊಡಗಿದ. ಸ್ವಲ್ಪ ಸಮಯದ ನಂತರ ಅಲ್ಲಿ ಇನ್ನೊಂದು ಹಲ್ಲಿ ಕಾಣಿಸಿಕೊಂಡಿತು.ಅದರ ಬಾಯಿಯಲ್ಲಿ ಆಹಾರವಿತ್ತು. ಅದು ನಿಧಾನವಾಗಿ ಬಂದು ಈ ಹಲ್ಲಿಗೆ ಆಹಾರ ನೀಡಿತು. ಅದನ್ನು ನೋಡಿದನ ಕಣ್ಣಲ್ಲಿ ನೀರು.!

 ಒಮ್ಮೆ Think ಮಾಡಿ ನೋಡಿ continues 5 ವಷ೯ದಿಂದ ಆ ಇನ್ನೊಂದು ಹಲ್ಲಿ ಇದಕ್ಕೆ ಆಹಾರ ನೀಡುತ್ತಾ ಜೀವ ಉಳಿಸಿಕೊಂಡು ಬಂದಿದೆ... ಅಷ್ಟೊಂದು ಸಣ್ಣ ಪ್ರಾಣಿಗಳು ತಮ್ಮ ಪ್ರೀತಿ ಪಾತ್ರರಿಗಾಗಿ ಎಂಥ sacrifice ಗೆ ready ಇದಾವೆ ಅಂದರೆ ನಾವೇಕೆ ಮನುಷ್ಯತ್ವವನ್ನು ಮರೆಯುವುದು??? 

So ನಿಮ್ಮ ಪ್ರೀತಿ ಪಾತ್ರರನ್ನು ಚೆನ್ನಾಗಿ ನೋಡಿಕೊಳ್ಳಿ. ಅವರು ಸಮಯ ಕೇಳಿದಾಗ I'm busy now ಅಂತ ಮಾತ್ರ ಹೇಳ್ಬೇಡಿ. ಇಡೀ ಜಗತ್ತು ನಿಮ್ಮ ಕಾಲ ಬುಡದಲ್ಲಿರಬಹುದು. ಆದ್ರೆ ನಿಮ್ಮನ್ನು ಪ್ರೀತ್ಸೋರಿಗೆ ನೀವೆ ಜಗತ್ತಾಗಿರುತ್ತಿರಿ.. ನೆನಪಿರಲಿ..

*********

ಅನಿಸಿಕೆ:- 

ನೆಂಟರು ಬಂದಾಗ
ಮನೆ ಸಣ್ಣದು
ಎನಿಸುತ್ತದೆ..☹
.
.
.

ಪೊರಕೆ ಹಿಡಿದಾಗ
ಎಷ್ಟು ದೊಡ್ಡದು
 ಎನಿಸುತ್ತದೆ..!!! 🤦🏻‍♂ 😁😁😂😂

*********

🚞 ರೈಲು ಗುದ್ದಿ99ಜನ ಸತ್ತು 
ಹೋದರು. ಅದ್ರೃಷ್ಠವಶಾತ್ 
ಒಬ್ಬ ವ್ಯಕ್ತಿ ಉಳಿದುಕೊಂಡ. 
ಸರಿ TV XX ಅವನನ್ನು ಸಂದರ್ಶಿಸಿದರು. 
TV : ಈ ಅಪಘಾತಹೇಗಾಯಿತುಸಾರ್. 
ಅವನು : ಅಧಿಕಾರಿಗಳ ನಿರ್ಲಕ್ಷ್ಯದ ಬೇಜವಾಬ್ದಾರಿ ಪ್ರಕಟಣೆ ಇಂದಹೀಗಾಯಿತು.
TV : ಏನದುಪ್ರಕಟಣೆ.?
ಅವನು : ಕೆಲವೇಕ್ಷಣಗಳಲ್ಲಿ ರೈಲು platform ಮೇಲೆ ಬರಲಿದೆ ಅಂತಪ್ರಕಟಿಸಿದರು. 
ಆಗ ಜನ ಹೆದರಿ ಓಡಿ ಹೋಗಿ 
ರೈಲು ಕಂಬಿಯಮೇಲೆನಿಂತರು 
ಆದರೆ ರೈಲು platform ಮೇಲೆ 
ಬರದೆ ಕಂಬಿಯಮೇಲೆಬಂದು 
ಗುದ್ದಿದೆ ಎಲ್ಲರುಹೊಗಿಬಿಟ್ಟರು. 
TV : ;ನೀವೊಬ್ಬರುಅದೃಷ್ಠವಂತ 
ಅಲ್ಲವೇ? 
ಅವನು : ಬಡಕೊಬೇಕು ನಾನು 
ಆತ್ಮಹತ್ಯೆ ಮಾಡಿಕೊಳ್ಳಲುಕಂಬಿಮೇಲೆ 
ಮಲಗಿದ್ದೆ. ಪ್ರಕಟಣೆ ಕೇಳಿ ನಾನು, platformಗೆಬಂದು 
ಮಲಗಿದೆ ಸಾರ್! 

*********

ದೇವರು ಎಂಬ ಶಕ್ತಿ ಎಲ್ಲರನ್ನು ರಕ್ಷಣೆ ಮಾಡುತ್ತಿರುತ್ತದೆ. ನಮ್ಮ ಬಗ್ಗೆ ನಾವೇ ನಂಬಿಕೆ ಕಳೆದುಕೊಂಡಾಗ ದೇವರು ಕೂಡ ಏನೂ ಮಾಡಲಾರ... ಗಡಿಯಾರವೇ ಕೆಟ್ಟು ಹೋದ ಮೇಲೆ ಬ್ಯಾಟರಿ ಇದ್ದು ಪ್ರಯೋಜನ ಏನು?? ಎಂದಿಗೂ ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ.. ಅದು ನಿಮ್ಮನ್ನೇ ಕಳೆದುಕೊಳ್ಳುವಂತೆ ಮಾಡುತ್ತದೆ. ಪ್ರತಿ ದಿನವನ್ನು ಹೊಸ ಭರವಸೆಯೊಂದಿಗೆ ಆಚರಿಸಿ.

*********
–>