-->

SMS Jokes , funny text shares , Humour , Witty quotes , Greetings - Part 55

SMS Jokes , funny text shares , Humour , Witty quotes , Greetings - Part 55Laugh & Laugh

(1)Put your wife in a room & lock it. Put your dog in another room & lock it !!!
Open both rooms after 2 - 3 hours & see who is Happy to see you, and who will BITE you ! 😝😝
(Group members are advised not to try this at home as these stunts were performed by professionals; who are now divorced; and living happily with their dog!!)

Don't laugh loud ---- 😃

The extended version says.

(2) Put your husband in a room & lock it. Put your dog in another room & lock it !!!
Open both rooms after 2 - 3 hours & you will be happy to see your dog waiting for you.. but you'll be angry looking at your husband sleeping like he never slept before!!!

*********


ಓರ್ವ ಮಂಗಳೂರಿಗ ಮಂಡ್ಯ‌ ಮಾರ್ಗವಾಗಿ ಮೈಸೂರು ದಸರಾ ನೋಡಲು ಪ್ರಯಾಣ ಮಾಡ್ತಾ ಇದ್ದ...

ದಾರಿ ಮಧ್ಯೆ , ಮಂಡ್ಯ‌ ಬಳಿ ಇದ್ದ ನಾಲೆಯಲ್ಲಿ ಒಬ್ಬ ವ್ಯಕ್ತಿ ಬಟ್ಟೆ ಒಗೆಯುತ್ತಿದ್ದುದು ನೋಡಿದ...

ವಾಪಸ್ ಊರಿಗೆ ತಲುಪಿದಾಗ ಅಲ್ಲಿ ಗೆಳೆಯರು ಏನೆಲ್ಲ ನೋಡಿದೆ ಎಂದು ಕೇಳಿದರು...

" ಹೇಗಿತ್ತು ದಸರಾ ಪ್ರವಾಸ ?"

ಮಂಗಳೂರಿಗ : " ಎಂತ ಭಯಂಕರ ಮಾರಾಯರೇ..
ಏನೆಂದು ಹೇಳಲಿ ...ಮಂಡ್ಯದವರು ನಾವು ಎನಿಸಿದ ಹಾಗೆ ಇಲ್ಲ ...... ಅವರು ಭೀಕರ....."

ಗೆಳೆಯರು : "ಯಾಕೆ.....?? ಎಂತಾಯ್ತು ..."

ಮಂಗಳೂರಿಗ : " ಅವರು ಬಂಡೆಕಲ್ಲನ್ನು ಒಡೆಯುವುದು ಚಡ್ಡಿಯಿಂದ.......🙆🙆?😂😂.

*********
ಆ ದಿನ ಅಮವಾಸ್ಯೆಯ ರಾತ್ರಿ ,ಮಂಗಳೂರು ವಿಶ್ವವಿದ್ಯಾಲಯದ ಲೇಡೀಸ್ ಹಾಸ್ಟೆಲಿನ ಹುಡುಗಿಯರು ಗೋಲ್ಡ್ ಪಿಂಚ್ ಹೋಟೇಲಿನಲ್ಲಿ ತಡರಾತ್ರಿ , ಆರತಕ್ಷತೆ ಕಾರ್ಯಕ್ರಮ ಮುಗಿಸಿ ಕೊಣಾಜೆಗೆ ವಾಪಾಸ್ಸಾಗುತ್ತಿದ್ದರು .ಸುಮಾರು 51 ಮಂದಿ ಇದ್ದ ಕಾರಣ ಮಹೇಶ್ ಬಸ್ಸನ್ನು ಬುಕ್ ಮಾಡಲಾಗಿತ್ತು .ಸದಾ ಧಾರಾವಾಹಿಗಳ ಚಿಂತನೆಯಲ್ಲಿ ತೊಡಗಿರುವ ಕೆಲವರು ,ಬಿಗ್ ಬಾಸ್ 3ಯ ವಿಶ್ಲೇಷಣೆಯಲ್ಲಿ ತೊಡಗಿದ್ದರೆ ,ಇನ್ನು ಕೆಲವರು ಕ್ರೈಮ್
ಪಾಟ್ರಲ್ ಬಗ್ಗೆ ಮಾತು ಇವೆಲ್ಲದರ ನಡುವೆ ಆ ಹುಡುಗಿಯರಿಗೆ ಬಸ್ಸು ಎಲ್ಲಿ ಸಾಗುತ್ತಿದೆ ಎಂಬ ಅರಿವೇ ಇರಲಿಲ್ಲ .
ಬಸ್ಸು ನಂದಿಗುಡ್ಡೆಯ ಸ್ಮಶಾನದ ಬಳಿ ತಲುಪುತ್ತಲೇ ಹಠಾತ್ ಭೂತವೊಂದು ಎದುರಾಯಿತು ,ಅದು ನೋಡಲು ಎತ್ತರವಾಗಿ,ಭಯಾನಕವಾಗಿತ್ತು .ಡ್ರೈವರ್ ಒಬ್ಬನನ್ನು ಬಿಟ್ರೆ ಉಳಿದವರು ಎಲ್ಲಾ ಮಹಿಳೆಯರೇ, ಡ್ರೈವರ್ ಬಸ್ಸು ನಿಲ್ಲಿಸಿದ ಕೂಡಲೇ ಭೂತವನ್ನು ನೋಡಿದ ಎಲ್ಲರೂ ಹೆದರಿ ಚೀರತೊಡಗಿದರು, ಎಷ್ಟರಮಟ್ಟಿಗೆ ಎಂದರೆ ನಂದಿಗುಡ್ಡೆಯ ಘೋರಿಯೊಳಗೆ ಆರಾಮವಾಗಿ ಮಲಗಿದ್ದ ಹೆಣಗಳೂ ಏಳುವಷ್ಟು ಬೊಬ್ಬೆ ಈ ಹುಡುಗಿಯರದಾಗಿತ್ತು
.ಅಷ್ಟರಲ್ಲೇ ಡ್ರೈವರ್ ಎಲ್ಲರನ್ನು ಸುಮ್ಮನಿರುವಂತೆ ಹೇಳಿ ,ಉಪಾಯವೊಂದನ್ನು ಮಾಡಿ ,ಬಸ್ಸು ತೊಳೆಯಲು ಇಟ್ಟಿದ್ದ ಒಂದು ಬಕೆಟ್ ನೀರನ್ನು ಕೊಟ್ಟು ಎಲ್ಲ ಹುಡುಗಿಯರ ಬಳಿ ಮುಖ ತೊಳೆದುಕೊಳ್ಳಲು ಹೇಳುತ್ತಾನೆ, ಅಲ್ಲೂ ಕೆಲವರು ಹೇಳುತ್ತಾರೆ ಅಯ್ಯೋ ಅಣ್ಣಾ ಫೇಸ್ ವಾಶ್ ಜೆಲ್ ತಂದಿಲ್ಲ ಅಂತಾ! ,ಸಿಟ್ಟುಗೊಂಡ ಡ್ರೈವರ್ ನಿಮ್ಮ ಮಖಕ್ಕೆ ಸಗಣಿ ಹಾಕ, ಇಲ್ಲಿ ಭೂತ ಓಡಿಸುವ ಯೋಚನೆ ನನಗಾದರೆ ಇಲ್ಲೂ ನಿಮ್ಮ ಧಿಮಾಕು ಬಿಡೋದಿಲ್ಲ
ಆಗೋ ,ಹೀಗೋ ಬೈದು ಎಲ್ಲರ ಮುಖ ತೊಳೆದಾದ ನಂತರ ಬಸ್ಸು ಸ್ಟಾರ್ಟ್ ಮಾಡಲಾಯಿತು ,ಕೂಡಲೇ ಭೂತ ಮತ್ತೆ ಗೋಚರಿಸಿತು, ಆದರೆ ಬಸ್ಸಿನ ಕಡೆ ನೋಡುತ್ತಲೇ ಭೂತವೇ ಹೆದರಿ ಓಡಿ ಹೋಯಿತು ಯಾಕಂದ್ರೆ ಎಲ್ಲ ಹುಡುಗಿಯರು ಮೇಕಪ್ ರಹಿತರಾಗಿ ಇದ್ದರು 😜
ಕಥೆಯ ನೀತಿ : ಮೇಕಪ್ ಇಲ್ಲದ ನಾರಿಯ ಕಂಡರೆ ಭೂತವೂ ಪರಾರಿ
Awarded Joke :

Santa sent his resume to apply for a post . Few days later he got this reply : 

Dear Mr.Santa,
 You do not meet our requirements.
Please do not send any further correspondence.
No phone call shall be entertained.

Thanks,
Banta


Santa jumped with joy on receiving this reply. He arranged a press conference.

Santa addressing the press - 
 " Bhaiyon aur Behno, Aap sabbo ko jaan kar bahute khusi hoga ki humko America me naukari mil gaya hai."

Everyone was delighted. Santa continued -

" Ab hum aap sabko apna appointment letter padhkar sunaunga. Par letterva angrejji me hai, isliye saathesaath Hindi me translason bbi karunga....

Dear Mr.Santa - PYARE Santa BHAIYA

You do not meet - AAP MILTE HI NAHI HO

Our Requirement - HUMKO TO JAROORAT HAI

Please do not send any further correspondence - AB LETTER VETTER BHEJNE KA KAUNO JAROORAT NAHI HAI

No phone call - PHONWA KA BHI JAROORAT NAHI HAI

Shall be entertained - BAHUT KHAATIR KI JAYEGI

Thanks - BAHUT BAHUT DHANYAWAAD
*********
ನಿಶ್ಚಿತಾರ್ಥ 💍 ಮುಗಿದ ಗ೦ಡು ಮತ್ತು ಹೆಣ್ಣು ಮರುದಿನ ದೂರವಾಣಿಯ ಮುಖಾ೦ತರ ನ೦ಭಾಷಣೆಯಲ್ಲಿ ತೊಡಗಿರುತ್ತಾರೆ ಅವರ ಮಾತುಗಳು ಹೀಗಿತ್ತು...

ಗ೦ಡು👨 : ಈ ದಿನಕ್ಕೊಸ್ಕರನೆ ಇಷ್ಟು ದಿನ ಕಾಯ್ತಾ ಇದ್ದದ್ದು...

ಹೆಣ್ಣು👩 : ನೀನು ನನ್ನ ಬಿಟ್ಟು ಹೋಗುತೀಯ...

ಗ೦ಡು👨 : ಕನಸಲಿ ಕೂಡ ಇತರ ನೆನೆದಿಲ್ಲ...

ಹೆಣ್ಣು👩 : ನೀನು ನನ್ನ ಪ್ರೀತಿಸುತ್ತೀಯ...

ಗ೦ಡು👨 : ಹೌದು ಇ೦ದು ಮಾತ್ರ ಅಲ್ಲ ಎ೦ದೆ೦ದಿಗೂ...

ಹೆಣ್ಣು👩 : ನೀನು ನನ್ನ ಮರೆತು ಬಿಡುತೀಯ...

ಗ೦ಡು👨 : ಅದಕ್ಕಿ೦ತ ಸಾಯುವುದೆ ಮೇಲು...

ಹೆಣ್ಣು👩 : ನೀನು ನನಗೊ೦ದು ಮುತ್ತು ಕೊಡುವೆಯ...

ಗ೦ಡು👨 : ಕ೦ಡಿತ ಅದಕ್ಕಿಂತ ಬೇರೆ ಸ೦ತೋಷದ ಸಮಯ ಉ೦ಟೆ...

ಹೆಣ್ಣು👩 : ನೀನು ನನ್ನ ಹೊಡಿತ್ತೀಯ...

ಗ೦ಡು👨 : ಆತರ ಒ೦ದು ತಪ್ಪು ಯಾವತ್ತು ಮಾಡಲ್ಲ...

ಹೆಣ್ಣು👩 : ನೀನು ಕೊನೆವರೆಗು ನನ್ನ ಜೊತೆಯಲ್ಲಿ ಇರುವೆಯ...

ಮದುವೆಯ 🎎🔥📯 ನ೦ತರ ಇವರು ಏನು ಮಾತನಾಡುತ್ತಾರೆ ಎ೦ಬುದು ಕೆಳಗಿನಿ೦ದ ಮೇಲಕ್ಕೆ ಓದಿ...!!!
*********

ಬೆರಳುಗಳನ್ನು ಪ್ರೆಸ್ ಮಾಡಿ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ !

ಅಯ್ಯೋ, ಸಾರ್ ಸಾಕಾಗಿ ಹೋಗಿದೆ ಈ ಲೈಫ್! ಬೆಳಿಗ್ಗೆ ಎದ್ದು ಆಫೀಸ್ ಗೆ ಹೋದ್ರೆ ಬರುವಷ್ಟರಲ್ಲಿ ಸುಸ್ತಾಗಿರುತ್ತೆ! ನೆಮ್ಮದಿನೇ ಇಲ್ಲ. ಹಾಳಾದ್ ಟ್ರಾಫಿಕ್ ಬೇರೆ! ಆಫೀಸಲ್ಲಿ ಬಾಸ್ ಕಾಟ, ಮನೆಗೆ ಬಂದ್ರೆ ಏನು ಮಾಡಿದ್ರೂ ಹೆಂಡ್ತಿ ಪ್ರಶ್ನೆ ಮಾಡ್ತಾಳೆ! ರೀ ಯಾಕ್ರಿ ಲೇಟು, ರೀ ಮನೆಯಲ್ಲಿ ದಿನಸಿ ಖಾಲಿ ಆಗಿದೆ, ರೀ ನಮ್ ಪಾಪುಗೆ ಬಟ್ಟೆ ಬೇಕು, ಅದು ಬೇಕು ಇದು ಬೇಕು. ದಿನಾ ಇದೇ ರಾಮಯಣ! ಗಂಡಸ್ರಿಗೆ ಮಾತ್ರ ಅಲ್ಲ, ಗಟ್ಟಿ
ಕೇಳಕೋದ್ರೆ ಹೆಣ್ಮಕ್ಕಳಿಗೆ ಇದ್ಕೂ ಜಾಸ್ತಿ ತಲೆಬಿಸಿ! ಆಫೀಸಿಗೂ ಹೋಗ್ಬೇಕು, ಮನೆ ಕಡೆನೂ ನೋಡಿಕೊಳ್ಳ ಬೇಕು, ಮಕ್ಕಳು ಮರಿ ಬೇರೆ! ಅಯ್ಯಬ್ಬ ಸಾಕಪ್ಪ ಸಾಕು…! ಹೀಗೆ ಎಲ್ಲರೂ ಒಂದಲ್ಲ ಒಂದು ರೀತಿ ಟೆಕ್ಷನ್ನಲ್ಲಿಯೇ ಕಾಲ ಕಳೀತೀವಿ ಅಲ್ವೇನ್ರೀ…! ಒಂದೇ ದೈಹಿಕ(ಫಿಸಿಕಲ್) ನೋವು, ಇಲ್ಲ ಮಾನಸಿಕ ಒತ್ತಡ! ಏನಾದ್ರು ಒಂದು ಪ್ರಾಬ್ಲಂ ಇದ್ದೇ ಇರೋತ್ತೆ! ಆಸ್ಪತ್ರೆಗೆ ದುಡ್ಡು ಸುರಿದು ಸುರಿದು ಸಾಕಾಗಿ ಹೋಗಿದೆ ಅಲ್ವಾ?
ಹ್ಞೂಂ! ಸಾರ್ ನಮ್ಮಲ್ಲಿ ಸಿಕ್ಕಾಪಟ್ಟೆ ಜನ ಆಗಾಗ ಹೆಲ್ತ್ ಕೆಡಿಸ್ಕೊಂಡು ಕ್ಲೀನಿಕ್ ಗೆ ಹೋಗಿ ಬರ್ತಾನೆ ಇರ್ತೀವಿ. ಈಗಂತು ಬಿಡು ಗುರು, ಸಣ್ಣ-ಶೀತ ನೆಗಡಿಗೂ ಆಸ್ಪತ್ರೆಗೆ ಹೋಗ್ಬೇಕು! ಡಾಕ್ಟರ್ ಅಲ್ದೇ ಹೋದ್ರು ಮೆಡಿಕಲ್ ಶಾಪಲ್ಲಾದ್ರೂ ಟ್ಯಾಬ್ಲೇಟ್ ತಗ್ಗೊಂಡು ಬಂದ್ರೇನೆ ಸಮಾಧಾನ! ಸ್ವಾಮಿ, ದಿನಾ ಬೆಳಿಗ್ಗೆ ಎದ್ದು ದೇವಸ್ಥಾನಕ್ಕೆ ಹೋದಂತೆ ಆಸ್ಪತ್ರೆಗೆ ಹೋಗುವುದೇನೂ ಬೇಕಾಗಿಲ್ಲ! ನಮ್ ರೋಗಕ್ಕೆ ನಾವೇ
ಟ್ರೀಟ್ಮೆಂಟ್ ಮಾಡ್ಕೋ ಬಹ್ದು! ಕೇವಲ ಬೆರಳು ಒತ್ತಿ ಕೊಳ್ಳೋದ್ರಿಂದ! ಅಂತ ವೈಧ್ಯಲೋಕ ಹೇಳ್ತಾ ಇದೆ.
ಏನು? ಬೆರಳು ಒತ್ತಿಕೊಳ್ಳೋದ್ರಿಂದ ಹೆಲ್ತ್ ಪ್ರಾಬ್ಲಂಮ್ಸ್ ಸಾಲ್ವ್ ಆಗುತ್ತಾ? ನಿಜ ಅಂತೆ ಕಣ್ರಿ, ನಮ್ಮ ಬೆರಳುಗಳನ್ನು ಪ್ರೆಸ್ ಮಾಡ್ಕೊಳೋದ್ರಿಂದ ಕೆಲವೊಂದು ದೈಹಿಕ ಮತ್ತು ಮಾನಸಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಅಂತ ಸಂಶೋಧನೆಯೊಂದು ಹೇಳಿದೆ. ಆ ಎಕ್ಸಿಪಿರಿಮೆಂಟ್ ನಾನೂ ಮಾಡ್ತೀನೀ.. ನೀವೂ ಮಾಡಿ ನೋಡಿ. ಯಾವ್ ಯಾವ್ ಬೆರಳನ್ನ ಒತ್ಕೊಳೋದ್ರಿಂದ ಏನ್ ಏನ್ ಹೆಲ್ಪ್ ಆಗುತ್ತೆ ಅನ್ನುವುದನ್ನು ಕೂಡ
ವೈಧ್ಯರು ಹೇಳಿದ್ದಾರೆ. ಆ ಬಗ್ಗೆ ಒಂದು ಸಣ್ಣ ಮಾಹಿತಿ ಇಲ್ಲಿದೆ.
ಬೇಕಾಗಿದ್ದು, ಬೇಡವಾಗಿದ್ದೆಲ್ಲಾ ಸಿಕ್ಕಾಪಟ್ಟೆ ತಿಂದ್ರೆ ಏನ್ರೀ ಆಗುತ್ತೆ? ಫಾರ್ ಎಕ್ಸಾಂಪಲ್, ಚೆನ್ನಾಗಿ ಊಟ ಮಾಡಿರ್ತೀವಿ, ಅಷ್ಟೋತ್ತಿಗೆ ಫ್ರೆಂಡ್ ಬಿಸಿಬಿಸಿ ಜಿಲೇಬಿ ತಂದ್ ಕೊಡ್ತಾನೆ, ಜಿಲೇಬಿಗೆ ಹೊಟ್ಟೇಲಿ ಜಾಗ ಇರ್ದೆ ಇರುತ್ತಾ? ನಾಲ್ಕೈದು ಜಿಲೇಬಿ ಹೊಟ್ಟೆಗೆ ಸೇರಿಸ್ತೀವಿ! ಹೊಟ್ಟೆ ತಡ್ಕೊಬೇಕಲ್ಲಾ? ಜಾಸ್ತಿ ತಿಂದ್ರೆ ಹೊಟ್ಟೆ ಹಗುರ ಮಾಡ್ಕೊಳೋದು ಹೇಗೆ? ಅದಕ್ಕೆ ಹೆಬ್ಬೆರಳು ಸಹಾಯ ಮಾಡುತ್ತಂತೆ!
ಆಗಿಂದಾಗ ಹೆಬ್ಬೆರಳನ್ನು ಪ್ರೆಸ್ ಮಾಡ್ತಾ ಇದ್ರೆ ಹೊಟ್ಟೆ ಹಗುರ ಆಗಿ, ಅದಕ್ಕೆ ವಿಶ್ರಾಂತಿ ಸಿಗುತ್ತಂತೆ! ಹೆಬ್ಬೆರಳನ್ನು ಪ್ರೆಸ್ ಮಾಡ್ತಾ ಇರೋದ್ರಿಂದ ಕೇವಲ ಹೊಟ್ಟೆಗೆ ಮಾತ್ರ ಅಲ್ಲ ಮಾನಸಿಕವಾಗಿ ಸಹ ವಿಶ್ರಾಂತಿ ಸಿಗುತ್ತಂತೆ! ಚರ್ಮದ ಆರೋಗ್ಯ ಕೂಡ ಕಾಪಡಿಕೊಳ್ಳ ಬಹುದು , ಮಾನಸಿಕವಾಗಿ ಕಾಡ್ತಾ ಇರೋ ಆತಂಕ, ಖಿನ್ನತೆ(ಡಿಪ್ರೆಷನ್), ಹೆದರಿಕೆ ಕೂಡ ಕಡಿಮೆ ಆಗುತ್ತಂತೆ! ಅಷ್ಟೇ ಅಲ್ಲ ಗುರುಗಳೇ, ತಲೆನೋವು,
ಹೊಟ್ಟೆನೋವು ಸಹ ಕಡಿಮೆ ಆಗುತ್ತೆ ಅಂತ ಸಂಶೋಧಕರು ಹೇಳ್ತಾ ಇದ್ದಾರೆ! ಹೆಬ್ಬೆರಳೊಂದನ್ನೇ ಪ್ರೆಸ್ ಮಾಡ್ತಾ ಇದ್ರೆ ಇಷ್ಟೆಲ್ಲಾ ಲಾಭ ಆಗೋತ್ತೆ ಅಂದ್ರೆ ಇನ್ನೂ ಬೇರೆ ಬೇರೆ ಬೆರಳುಗಳನ್ನ ಪ್ರೆಸ್ ಮಾಡೋದ್ರಿಂದ ಏನೇನೆಲ್ಲಾ ಆಗೋತ್ತೆ? ಅದನ್ನೂ ಕೂಡ ಹೇಳಿದ್ದಾರೆ.
ಫ್ರೆಂಡ್ಸ್, ತೋರು ಬೆರಳನ್ನ ಪ್ರೆಸ್ ಮಾಡ್ತಾ ಇರೋದ್ರಿಂದ, ಕಿಡ್ನಿ, ಮೂತ್ರಕೋಶದ ಆರೋಗ್ಯಕ್ಕೆ ತುಂಬಾ ಅನುಕೂಲ ಆಗುತ್ತಂತೆ. ನೀವು ಬೆನ್ನುನೋವು, ಹಲ್ಲುನೋವು, ಸ್ನಾಯು ಸೆಳೆತ ಅಂತೆಲ್ಲಾ ಕ್ಲೀನಿಕ್ ಗೆ ಹೋಗ್ತೀರಾ? ಸಣ್ಣಪುಟ್ಟ ಬೆನ್ನುನೋವು, ಹಲ್ಲುನೋವು, ಸ್ನಾಯು ಸೆಳೆತಕ್ಕೆ ಟ್ಯಾಬ್ಲೇಟ್ ತಿನ್ನೋ ಅಭ್ಯಾಸ ಇದೆಯಾ? ಈ ಕೂಡಲೇ ಬಿಟ್ಟುಬಿಡಿ! ತೋರು ಬೆರಳನ್ನ ಪ್ರೆಸ್ ಮಾಡ್ತ ಇದ್ರೆ ಇಂತಹ 
ಸಮಸ್ಯೆಗಳಿಂದ ರಿಲೀಫ್
ಸಿಗುತ್ತೆ, ಜೀರ್ಣಾಂಗಕ್ಕೆ ಸಂಬಂಧಿಸಿದ ಸಮಸ್ಯೆಯಿಂದ ಕೂಡ ಹೊರಬರ್ತೀರ. ಎಂದು ತಜ್ಣರು ಸಲಹೆ ನೀಡಿದ್ದಾರೆ.
ಇನ್ನು ಮಧ್ಯಬೆರಳು ಬಗ್ಗೆ ಏನ್ ಹೇಳಿದ್ದಾರೆ ಗೊತ್ತಾ? ಮಧ್ಯಬೆರಳು ಪ್ರೆಸ್ ಮಾಡ್ಕೊಳ್ತಾ ಇದ್ರೆ, ನರ ಮತ್ತು ಲಿವರ್ ಸರಿಯಾಗಿ ಕೆಲಸ ಮಾಡ್ತಾವಂತೆ! ಹೃದಯದ ಆರೋಗ್ಯ ಕೂಡ ಚೆನ್ನಾಗಿರುತ್ತಂತೆ! ಕೋಪ ಕಡಿಮೆ ಆಗುತ್ತಂತೆ! ಮುಟ್ಟು ಸಮಯದ ನೋವು ಕೂಡ ಕಡಿಮೆ ಆಗುತ್ತಂತೆ! ದೃಷ್ಠಿ ದೋಷಕ್ಕೂ ಇದರಿಂದ ಸ್ವಲ್ಪಮಟ್ಟಿನ ಪರಿಹಾರ ಸಿಗುತ್ತಂತೆ! ಅಷ್ಟೇ ಅಲ್ಲ ತಲೆನೋವು ಮಂಗಮಾಯ ಆಗುತ್ತೆ ಅನ್ನೋ ಅಂಶವನ್ನ ಕೂಡ ತಿಳಿಸಿದ್ದಾರೆ.
ಉಂಗುರ ಬೆರಳನ್ನು ಈ ರೀತಿ ಪ್ರೆಸ್ ಮಾಡೋದ್ರಿಂದ ಶ್ವಾಸಕೋಶ ಮತ್ತು ಜೀರ್ಣಾಂಗಕ್ಕೆ ತುಂಬಾ ಅನುಕೂಲ, ಉಸಿರಾಟದ ಸಮಸ್ಯೆಗೆ ಪರಿಹಾರವೂ ದೊರೆಯುತ್ತೆ ಎಂದು ಸಂಶೋಧನೆಯಿಂದ ಕಂಡುಕೊಂಡಿದ್ದಾರೆ.
ಇನ್ನು ಕಿರುಬೆರಳು ಕತೆ. ಈ ಕಿರು ಬೆರಳನ್ನು ಪ್ರೆಸ್ ಮಾಡ್ತಾ ಇದ್ರೆ, ಹೃದಯದ ಆರೋಗ್ಯ ಉತ್ತಮವಾಗುತ್ತಂತೆ! ಗಂಟಲು ನೋವು, ಗ್ಯಾಸ್ ಟ್ರೆಬಲ್ ಸಮಸ್ಯೆಗೂ ಇದು ಹೆಲ್ಪುಫುಲ್ ಅಂತೆ! ನಮಗೆ ಒಂಟಿತನ ಕಾಡ್ತ ಇದ್ರೆ, ಗೋಡೆಗೆ ತಲೆ ಚಚ್ಚಿ ಕೊಳ್ಳಬೇಕು ಅನ್ನುವಷ್ಟು ಕೋಪ ಬರ್ತಾ ಇದ್ರೆ, ಟೆನ್ಷನ್ ಆಗ್ತಾ ಇದ್ರೆ, ಮೂಳೆ ಪ್ರಾಬ್ಲಂ ಇದ್ರೂ ಚಿಂತೆಪಡೋದು ಬೇಡ್ವಂತೆ! ಕಿರುಬೆರಳು ಪ್ರೆಸ್ ಮಾಡ್ಕೊಳ್ಳೋದ್ರಿಂದ ಸಂಪೂರ್ಣ ಅಲ್ದೆ
ಹೋದ್ರೂ ಇಂತಹ ಸಮಸ್ಯೆಗಳಿಂದ ಅಲ್ಪ ಸ್ವಲ್ಪ ಹೊರ ಬರ್ತೀವಿ ಅಂತ ಸಲಹೆ ನೀಡಿದ್ದಾರೆ.
ಒಟ್ಟಿನಲ್ಲಿ ವೈಧ್ಯರ ಸಂಶೋಧನೆಯಿಂದ, ಮುಖ್ಯವಾಗಿ ನಮ್ಮ ಹೆಬ್ಬೆರಳು ಆತಂಕ, ತೋರು ಬೆರಳು ಬೆನ್ನು ನೋವಿನಂತಹ ಸಮಸ್ಯೆ, ಮಧ್ಯಬೆರಳು ಸಿಟ್ಟು, ಉಂಗುರ ಬೆರಳು ಉಸಿರಾಟ, ಕಿರು ಬೆರಳು ಹೃದಯದ ಆರೋಗ್ಯಕ್ಕೆ ಸಂಬಂಧಿಸಿವೆ ಎಂದು ತಿಳಿದಿದೆ. ಇವುಗಳನ್ನ ಪ್ರೆಸ್ ಮಾಡ್ತಾ ಇದ್ರೆ ಇಂಥ ಸಮಸ್ಯೆಗಳಿಂದ ವಿಶ್ರಾಂತಿ ಪಡೆಯುತ್ತೇವೆ! ಇದ್ಯಾವುದೂ ಸುಳ್ಳಲ್ಲ, ಇದು ವೈಜ್ಞಾನಿಕವಾಗಿಯೂ ಸತ್ಯ ಸತ್ಯ ಸತ್ಯ…..ಅಂತೆ! ಈ ಪ್ರಯೋಗವನ್ನೂ
ಮಾಡಿ ನೋಡೋಣ. ಒಳ್ಳೆದಾದ್ರೆ ಹಾಸ್ಪೆಟಲ್ ಅಲೆದಾಟ ತಪ್ಪುತ್ತೆ, ಅಷ್ಟುಸಾಕು.

*********
"Walking" is the best exercise...! ...........       🚶
                     🚶
                   🚶
                 🚶
              🚶
            🚶
          🚶
       🚶
     🚶
   🚶
🚶

'Walk Away' 🚶from arguments that lead you to nowhere but anger. 

'Walk Away' 🚶from people who deliberately put you down. 

'Walk Away' 🚶from any thought that reduces your worth. 

'Walk Away'🚶 from failures and fears that stiffle your dreams.

'Walk Away' 🚶from people who do not care for you and who Are opportunistic.

The more you 'Walk Away'🚶 from things that poison your soul, the happier your life would be.
 
Gift Yourself A Walk🚶 Towards Happiness.😀🚶

Just Walk 🚶 ..💪 💖 ✌
Wish you all "Merry Christmas" and Healthy, happy New Year 2016. Keep walking and be happy.


–>