-->

SMS Jokes , funny text shares , Humour , Witty quotes , Greetings - Part 43

SMS Jokes , funny text shares , Humour , Witty quotes , Greetings - Part 43ಕೆಲಸ ಮುಗಿಸಿಕೊಂಡು ತಡರಾತ್ರಿ ಮನೆಗೆ ಬಂದ ಆಕೆಗೆ ಬೆಡ್ರೂಮಿನಲ್ಲಿ ಏನೋ ಸದ್ದು ಕೇಳಿಸಿತು. ನಿಧಾನಕ್ಕೆ ಹೆಜ್ಜೆ ಹಾಕುತ್ತಾ ಅಷ್ಟೇ ನಿಧಾನವಾಗಿ ಬಾಗಿಲು ತಳ್ಳಿ ಒಳಗೆ ಇಣುಕಿದಳು. ಹೊದಿಕೆಯಡಿಯಿಂದ ಹೊರಬಿದ್ದ ನಾಲ್ಕು ಕಾಲುಗಳನ್ನು ನೋಡಿ ಆಕೆ ಹೌಹಾರಿಬಿಟ್ಟಳು! ತನ್ನ ಗಂಡ ಇನ್ನೊಬ್ಬ ಹೆಂಗಸಿನೊಡನೆ ಮಾತನಾಡಿದರೂ ಉರಿದುಬೀಳುತ್ತಿದ್ದವಳು, ಇಂಥದ್ದನ್ನೆಲ್ಲ ಸಹಿಸುತ್ತಾಳೆಯೇ? ಕೂಡಲೇ ಬಾಗಿಲ ಹಿಂದೆ
ಇದ್ದ ಕ್ರಿಕೆಟ್ ಬ್ಯಾಟ್ ಎತ್ತಿಕೊಂಡು ಮಲಗಿದ್ದ ಆ ಇಬ್ಬರನ್ನು ಹಿಗ್ಗಾಮುಗ್ಗ ಬಡಿದಳು. ಮುಸುಕಿನಡಿಯಿಂದ ಬರೀ ನರಳಾಟಗಳ ನರ್ತನ! ಭರ್ಜರಿ ಬ್ಯಾಟಿಂಗ್ ಆಡಿದ ಕಾರಣ ಆಕೆಗೆ ಬಾಯಾರಿಕೆಯಾಯಿತು. 

 ಹೇಗೋ ಸಾವರಿಸಿಕೊಂಡು ನೀರು ಕುಡಿಯುವುದಕ್ಕೆ ಅಂತ ಕಿಚನ್ಗೆ ಹೋಗಿ ನೋಡುತ್ತಾಳೆ, ಅಲ್ಲಿ ಆಕೆಯ ಪತಿ ಮಹಾಶಯ ನಿಂತಿದ್ದಾನೆ ಆಕೆಯನ್ನು ನೋಡುತ್ತಿದ್ದಂತೆಯೇ ಪತಿ ಖುಷಿಯಿಂದ ಹೇಳಿದ: ಹಾಯ್ ಡಾರ್ಲಿಂಗ್... ನಿನ್ನ ಅಪ್ಪ, ಅಮ್ಮ ಬಂದಿದ್ದಾರೆ. ನಮ್ಮ ಬೆಡ್ರೂಮಲ್ಲೇ ಮಲಗಿದ್ದಾರೆ. ಹೋಗಿ ಮಾತಾಡಿಸು!

=====================================
     
ತಡರಾತ್ರಿಯಲ್ಲಿ ಹೆಂಡತಿಯ ಮೊಬೈಲ್ Beep Sound ಕೇಳಿ ಎಚ್ಚರಗೊಂಡ ಗಂಡ ಅವಳ ಮೊಬೈಲ್ ಚೆಕ್ ಮಾಡಿ ಕುಪಿತಗೊಂಡು ತನ್ನ ಹೆಂಡತಿಯನ್ನ ಎಬ್ಬಿಸಿ
     ಗಂಡ: (ಸಿಟ್ಟಿನಿಂದ) ಯಾರಿವನು ನಿನಗೆ ಇಷ್ಟೊತ್ತಲ್ಲಿ BEAUTIFUL ಅಂತ ಮೆಸೇಜ್ ಮಾಡಿರೋನು (ಒಮ್ಮೆಗೆ ಗಾಬರಿಯಾದ ಹೆಂಡತಿ ಮೊಬೈಲ್ ನೋಡಿ ಗಂಡನ ಮೇಲೆ ಭಯಂಕರ ಕೋಪಗೊಂಡು
 ಹೆಂಡತಿ: ಮೊದಲು ನಿಮ್ಮ ಕನ್ನಡಕ ಹಾಕಿಕೊಳ್ಳಿ ಅದು BEAUTYFUL ಅಲ್ಲ BATTERYFULL ..!   

=====================================
   
 1) ಊಟ ಬಲ್ಲವನಿಗೆ ರೋಗವಿಲ್ಲ, ಮೊಬೈಲ್ ಇಲ್ಲದವನಿಗೆ ಮರ್ಯಾದೆ ಇಲ್ಲ.
 2) ಕೋಟಿ ವಿದ್ಯೆಗಿಂತ ಚಾಟಿಂಗ್ ವಿದ್ಯೆ ಮೇಲು.
 3) ದುಡ್ಡೆ ದೊಡ್ಡಪ್ಪ, ಮೊಬೈಲ್ ಅದರಪ್ಪ.
 4) ಸತ್ಯಕ್ಕೆ ಸಾವಿಲ್ಲ, ಮೊಬೈಲ್ ಕ್ರೇಜ್ ಗೆ ಕೊನೆ ಇಲ್ಲ.
 5) ಇಂದಿನ ಮಕ್ಕಳೆ ಮುಂದಿನ ಇಂಟರ್ನೆಟ್ ವೀರರು.   

=====================================

Fight between husband and wife ......instead of resorting to shouting, abusing or physical force... they write poems to each other. .....

               WIFE: 
I wrote your name on sand it got washed.. 
I wrote your name in air, it was blown away. 
Then I wrote your name on my heart & I got Heart Attack. 

              HUSBAND: 
God saw me hungry, he created pizza. 
He saw me thirsty, he created Pepsi. 
He saw me in the dark, he created light. 
He saw me without problems, he created YOU. 

               WIFE: 
Twinkle twinkle little star 
You should know what you are 
And once you know what you are 
Mental hospital is not so far 

           HUSBAND: 
The rain makes all things beautiful. 
The grass and flowers too. 
If rain makes all things beautiful 
Why doesn't it rain on you? 

           WIFE: 
Roses are red; Violets are blue 
Monkeys like u should be kept in zoo.                
        Husband :
Don't feel so angry you will find me there too 
Not in cage but laughing at you!! 😝😝

=======================================

😍Biscuit wale ka Love letter: 
Dear "Marie",
Today is a "Goodday"
U have "Krack'jacked" my "Little heart".
Now i am in "50-50" state of mind. Don't break my "Fantasy".
Meet me at "Parle" junction
Plz dont play "Hide n seek". Tumhara "Tiger"...

========================================

New survey report-

Divorce rate in India
is reduced to almost half .

Reason-
husband & wife
busy on whatsapp. Not getting enough time for fighting ……

Sachmuch….achche din aa gaye hai !!!

=========================================

Girl : Nice mobile, yelli thakonde.?
Boy: running race nalli geddiddu.
Girl: yeshtu jana odidru.?
Boy: "MOBILE OWNER" , "POLICE", & "NAANU"

=========================================

An inspirational speaker said: 
The best days of my life were the days I spent with another man's wife.
Audience were in shock and silence.
He added : "She was my mother".
A big round of applause and laughter followed.

An adventurous man tried to crack this at home. After dinner he told his wife: 
The best days of my life were the days I spent with another man's wife. 
After a moment he tried to recall the second line. 
By the time he regained his senses, he was on a hospital bed, recovering from burns of boiling water.

Moral : Don't copy if u cannot paste.

=========================================

Sardar shampoo ko sir k sath kandho pe bhi laga raha tha.

Wife ne pucha-
Kandho pe shampoo kyu laga rahe ho?
 
Sardar-

Jaahil gavar aurat,
Bewakoof hi rahna zindagi bhar !

Ye koi aam shampoo nahi...

"Head & Shoulders hai"

==========================================

What do you call a bee that comes from America?
.
USB

No claps please!😄😄


 
What do you call a lady who drinks only one tea in a day?
.

JaswantiOne More ☝😁

Why don't people clap in Afghanistan?
.

Because of 'Tali-ban'!😀😀


 Acha ek or ☝😁

What will you call "Burj Khalifa" after 80 years?Bujurg Khalifa!😞😄😄Acha bas ek or ☝😁

How do you ask your 'Massi' to take a dip in water?


Diplomacy!😀😀


Ye wala last ☝😁

How do you say "she is calling a cab" in one word?
.
.


.
Vocabulary!😜😁Ye wala ek dum last☝ 😝😝 Bonus One


What you call a fat girl waiting at the Bus Stop.


 Simple its - MOTIVATING.

==========================================

😡😡Very effective dhamki by wife 😠in new style :- 😡😡


Tum jitna time ⌛facebook, whatsapp, twitter ko doge ..

Me utna time ⏳flipkart, amazon, snapdeal ko dungi !!
😳😁🙈😡😡
===========================================

If a man listens to u in less than 5 minutes then he is ur dad.

If a man listens to u in 15 minutes then he is ur brother.

If a man listens to u in 30 minutes then he is ur son.

If a man listens to u in 1 hour then he is ur boy friend.

If a man listens to u in 3 hour then he is ur lover.

And ultimately

If a man pretends to listens to u all the time but does not remember a word of wat u said no matter how important then he is ur ???

Yes , Yes , u guessed it right ;) !!!!!

============================================

A very poor woman with a small family called-in to a radio station asking for help from God. A non-believer man who was also listening to this radio program decided to make fun of the woman. He got her address, called his secretary and ordered her to buy a large amount of foodstuffs and take to the woman. However, he sent it with the following instruction: "When the woman asks who sent the food, tell her that its from the devil.'' When the secretary arrived at the woman's house, the woman was so happy and grateful for the help that had been received. She started putting the food inside her small house. The Secretary then asked her, ''Don't you want to know who sent the food?'' The woman replied, ''No, I don't even care because when GOD orders, even the devil obeys!

WORRIES END where FAITH BEGINS.....

============================================

10 Biggest brain damaging habits:

1: Missing breakfast.
2: Over-eating
3: Smoking
4: High sugar consumption.
5: More sleeping
specially at morning
6: Eating meal while watching TV or computer 
7: Wearing Cap/scarf or socks while sleeping
8: More brain usage during sickness
9: Over speaking
10. Habit of blocking/Stoping Urine.

Dont just Read 👉Do forward to whom you care.👈

==============================================

ಚಾರ್ಲಿ ಚ್ಯಾಪ್ಲೀನ್ ಒಂದು ಜೋಕ್ ಹೇಳಿದ್ರು ಆಗ ಅಲ್ಲಿದ್ದ ಎಲ್ಲರೂ ನಕ್ಕರು.... 
ಚಾರ್ಲಿಅವರು ಅದೇ ಜೋಕನ್ನು. ಇನ್ನೊಮ್ಮೆ ಹೇಳಿದ್ರು, ಕೆಲವರು ಇನ್ನೊಮ್ಮೆ ನಕ್ಕರು.....! 
ಅವರು ಅದನ್ನೇ ಮತ್ತೊಮ್ಮೆ ಹೇಳಿದ್ರು ಆದ್ರೆ ಈ ಸಲ ಯಾರೂ ನಗಲಿಲ್ಲ....! 
ಆಗ ಅವರು ಒಂದು ಕಿವಿಮಾತು ಹೇಳಿದ್ದರು... 
"ಒಂದೇ ಜೋಕಿನ ಮೇಲೆ ಪದೇ ಪದೇ ನಗುವುದು ನಿಮ್ಮಿಂದ ಸಾಧ್ಯವಿಲ್ಲ; ಹಾಗಾದ್ರೆ ಒಂದೇ ಚಿಂತೆಯ ಮೇಲೆ ಪದೇ ಪದೇ ಯಾಕೆ ಅಳುತ್ತೀರಿ "

ಆದ್ದರಿಂದ ಜೀವನದಲ್ಲಿ ಪ್ರತಿಯೊಂದು ಕ್ಷಣದ ಆನಂದವನ್ನು ಪಡೆಯಿರಿ; ಬಲು ಸುಂದರ ಈ ಜೀವನ...! 
ಇಂದು ಚಾರ್ಲಿ ಚ್ಯಾಪ್ಲಿನ್ ಅವರ 125ನೇ ಜಯಂತಿ... ಈ ಮೂರು ಹ್ರು‌ದಯ ಸ್ಪರ್ಶಿಸುವ ಸಂಗತಿಗಳನ್ನು ಸ್ಮರಿಸುವ ದಿನ. 
1) ಜಗತ್ತಿನಲ್ಲಿ ಯಾವುದೂ ಸ್ಥಿರವಲ್ಲ... ನಮ್ಮ ತೊಂದರೆಗಳೂ ಸ್ಥಿರವಲ್ಲ... |
2) ನನಗೆ ಮಳೆಯಲ್ಲಿ ನೆನೆಯುತ್ತಾ ನಡೆಯುವುದು ತುಂಬಾ ಇಷ್ಠ ಆಗ ನನ್ನ ಕಷ್ಟದ ಕಂಬನಿಗಳು ಯಾರಿಗೂ ಕಾಣಿಸುವುದಿಲ್ಲ. |
3) ನಾವು ನಗದಿದ್ದ ದಿನ ಅದು ನಮ್ಮ ಜೀವನದಲ್ಲಿ ವ್ಯರ್ಥವಾಗಿ ಹೋದ ಒಂದು ದಿನ. |
ಯಾರು ಯಾವಾಗಲೂ ನಗು ನಗುತ್ತಾ ಇರ ಬೇಕೆಂದು ನೀವು ಬಯಸುತ್ತೀರೋ ಅವರಿಗೆ ಈ ಮೆಸೆಜನ್ನು ಫಾರ್ವರ್ಡ್ ಮಾಡಿ ಮತ್ತು 😀😀😀 ನೀವೂ ನಗು ನಗುತ್ತಾ ಇರಿ 😜
=========================================================

50 ಜನರ ಒಂದು ಗುಂಪು ಸೆಮಿನಾರ್ ನಲ್ಲಿ ಭಾಗವಹಿಸಿತ್ತು.
ಸಭಾಧ್ಯಕ್ಷರು ತಮ್ಮ ಮಾತನ್ನು ನಿಲ್ಲಿಸಿ ಪ್ರತಿಯೊಬ್ಬರಿಗೂ ಗಾಳಿ ತುಂಬಿದ್ದ ಬಲೂನ್ ಗಳನ್ನು ಕೊಟ್ಟು ಅದರಲ್ಲಿ ತಮ್ಮ ತಮ್ಮ ಹೆಸರುಗಳನ್ನು ಬರೆದು ಕೊಡಲು ಹೇಳಿದರು, ಪ್ರತಿಯೊಬ್ಬರು ತಮ್ಮ ಹೆಸರನ್ನು ಬರೆದು ಕೊಟ್ಟರು, ಆ ಬಲೂನ್ ಗಳನ್ನು ಒಂದು ರೂಮಿನಲ್ಲಿ ತುಂಬಿ 5 ನಿಮಿಷದ ಒಳಗೆ ತಮ್ಮ ತಮ್ಮ ಹೆಸರು ಬರೆದಿರುವ ಬಲೂನ್ ಗಳನ್ನು ಹುಡುಕಲು ಹೇಳಿದರು. ಎಲ್ಲರು ತಮ್ಮ ಹೆಸರಿರುವ ಬಲೂನ್ ಗಳನ್ನು ಹುಡುಕುತ್ತಿದ್ದರು 4
ನಿಮಿಷಗಳು ಕಳೆದರು ಯಾರು ತಮ್ಮ ತಮ್ಮ ಹೆಸರಿನ ಬಲೂನ್ ಗಳನ್ನು ಹುಡುಕಲು ಆಗಲಿಲ್ಲ.
5 ನಿಮಿಷ ಕಳೆಯುದರೊಳಗೆ ಎಲ್ಲರ ಕೈಯಲ್ಲೂ ತಮ್ಮ ತಮ್ಮ ಹೆಸರಿನ ಬಲೂನ್ ಗಳಿದ್ದವು.
4 ನಿಮಿಷಗಳವರೆಗೆ ಹುಡುಕಿದರು ಸಿಗದಿದ್ದ ಬಲೂನ್ ಕೊನೆಯ 1 ನಿಮಿಷದಲ್ಲಿ ಹೇಗೆ ಸಿಕ್ಕಿತೆಂದು ನಿಮಗೆ ಆಶ್ಚರ್ಯವಾಗಬಹುದು, ಅದು ಹೇಗೆಂದರೆ ಮೊದಲ 4 ನಿಮಿಷಗಳಲ್ಲಿ ಪ್ರತಿಯೊಬ್ಬರು ತಮ್ಮ ತಮ್ಮ ಹೆಸರಿನ ಬಲೂನ್ ಗಳನ್ನು ಮಾತ್ರ ಹುಡುಕುತ್ತಿದ್ದರು, ಆದರೆ ಕೊನೆಯ 1 ನಿಮಿಷದಲ್ಲಿ ತಮಗೆ ಸಿಕ್ಕ ಬೇರೆ ಹೆಸರಿನ ಬಲೂನ್ ಗಳನ್ನು ಆ ಹೆಸರಿನ ವ್ಯಕ್ತಿಗಳಿಗೆ ನೀಡುತ್ತಿದ್ದರು, ಎಲ್ಲರಿಗೂ ಬೇರೆ ಹೆಸರಿನ ಬಲೂನ್ ಗಳೆ ಸಿಕ್ಕವು,
ಸಿಕ್ಕ ಬಲೂನ್ ಗಳನ್ನು ಆ ಹೆಸರಿನ ವ್ಯಕ್ತಿಗಳಿಗೆ ಕೊಡುತ್ತಾ ತೆಗೆದುಕೊಳ್ಳುತ್ತ ಕೊನೆಗೆ ತಮ್ಮ ತಮ್ಮ ಹೆಸರಿನ ಬಲೂನ್ ಗಳೊಂದಿಗೆ ಆ ರೂಮಿನಿಂದ ಹೊರಬಂದರು....
ಹೀಗೆ ಸ್ವಾರ್ಥಿಗಳಾಗಿ ನಾವು
ನಮ್ಮ ಸಂತೋಷವನ್ನು ಹುಡುಕುತ್ತಲೆ ಇರುತ್ತೇವೆ ಆದರೆ ನಮ್ಮ ಸಂತೋಷ ಬೇರೆಯವರಲ್ಲಿ ಬೇರೆಯವರ ಸಂತೋಷ ನಮ್ಮಲ್ಲಿ ಇರುತ್ತದೆ, ನಮ್ಮಲ್ಲಿರುವ ಬೇರೆಯವರ ಸಂತೋಷವನ್ನು ಅವರಿಗೆ ಕೊಟ್ಟರೆ ಅವರಲ್ಲಿರುವ ನಮ್ಮ ಸಂತೋಷವು ನಮಗೆ ಸಿಗುತ್ತದೆ.


ಇದೆ ಮಾನವೀಯತೆಯ ಗುರಿ....🎈🎈🎈🌾😊
====================================================

Seven Wonders of Life
1. Your Mother - Who is the first person to welcome you in this world.
2. Your Father - Who is the first person to go through all the hardships just to see you smile.
3. Your Sibling - The first person to teach you the art of 'sharing and caring'.
4. Your Friend - The first person to teach you how to respect people with different opinions and viewpoints.
5. Your Life partner - The first person to make you realize the value of sacrifice and compromise.
6. Your Children - The first little person to teach you how to be selfless and think about others before yourself.
7. Your Grandchildren - The only creatures who make you want to live the life, all over again ... !! Seven Wonders of Life
👏🙏👍

=========================================================


–>