-->

ಜೀವನದ ರಹಸ್ಯ , ಕೆಲವು ನುಡಿಗಳು

ನಮ್ಮ ಆತ್ಮೀಯರೊಬ್ಬರು ಕಳುಹಿಸಿದ . ಜೀವನದ ಬಗೆಗಿನ ಕೆಲವು ಮೆಲುಕು ಹಾಕುವಂತ ನುಡಿಗಳು ಮಧ್ಯವಯಸ್ಸಿನ ನಂತರ* *

೧.  ಜೀವನದ ರಹಸ್ಯ

                        ಮಧ್ಯವಯಸ್ಸಿನ ವರೆಗೆ :   ಹೆದರ  ಬೇಡಿ

                        ಮಧ್ಯವಯಸ್ಸಿನ ನಂತರ : ಯಾವುದಕ್ಕೂ ಬೇಸರ ಪಡಬೇಡಿ

೨.  ನೀವು ಸಾಧ್ಯವಾಗುವಷ್ಟು ನಿಮ್ಮ ಜೀವನವನ್ನು ಅನುಭವಿಸಿ

  ೩.   ಎರಡು ಹೆಜ್ಜೆ ನಡೆದು ದುಃಖ ವ್ಯಕ್ತ ಪಡಿಸಲೂ ಸಾಧ್ಯವಾಗದಷ್ಟು ಮುದುಕರಾಗುವ ವರೆಗೆ ಮುಂದೂಡಬೇಡಿ, ಎಲ್ಲಿಯವರೆಗೆ ನಿಮ್ಮಿಂದ ಸಾಧ್ಯವೋ ಅಲ್ಲಿಯವರೆಗೆ ಮೊದಲೇ ನೀವು ನೋಡಬೇಕೆಂದಿರುವ ಸ್ಥಳಗಳನ್ನು ಭೇಟಿ ಕೊಡಿ, ನೋಡಿ ಬಿಡಿ.

೪.  ಅವಕಾಶ ಸಿಕ್ಕಾಗಲೆಲ್ಲಾ ನಿಮ್ಮ ಹಳೆ ಸ್ನೇಹಿತರು ಗುರು ಹಿರಿಯರು ಇವರುಗಳನ್ನು ಬೇಟಿಯಾಗಿಬಿಡಿ,  ಮುಂದೆ ಅವರೆಲ್ಲರನ್ನು ನೋಡುವ ಅವಕಾಶ ಸಿಗುತ್ತೋ ಇಲ್ಲವೋ.


೫.  ಬ್ಯಾಂಕುಗಳಲ್ಲಿ ಇಟ್ಟ ನಿಮ್ಮ ಹಣ ನಿಮ್ಮದಾಗಿ ಇರದಿರಬಹುದು, ಅದಕ್ಕೇ ಅದನ್ನ ಖರ್ಚು ಮಾಡುವ ಅವಕಾಶ ಸಿಕ್ಕರೆ ಖಂಡಿತಾ ಅನುಭವಿಸಿ, ಇದಕ್ಕಾಗಿ ನೀವು ನಾಳೆಯ ಬಗ್ಗೆ ಯೋಚಿಸ ಬೇಕಿಲ್ಲ

೬.  ಏನೆಲ್ಲಾ ತಿನ್ನ ಬೇಕೆನಿಸುತ್ತೋ ತಿಂದು ಬಿಡಿ, ನೀವು  ಖುಷಿ ಯಾಗಿರುವುದು ಮಾತ್ರ ಮುಖ್ಯ ಆದರೆ ನಿಮ್ಮ  ಆರೋಗ್ಯಕ್ಕೆ ಒಳ್ಳೆಯದಾದ ಆಹಾರಗಳನ್ನು ಯಾವಾಗಲೂ ತಿನ್ನಿ, ಅದೇ ನಿಮ್ಮ ಆರೋಗ್ಯಕ್ಕೆ ಹಾನಿಕರವಾದವುಗಳನ್ನು ತಿನ್ನಲೇಬೇಕೆನಿಸಿದಲ್ಲಿ ಒಮ್ಮೊಮ್ಮೆ ಮಾತ್ರ ಸ್ವಲ್ಪ  ಸ್ವಲ್ಪವೇ ತಿನ್ನಿ.

೭.  ಅನಾರೋಗ್ಯವನ್ನು ಸರಿಯಾದ ರೀತಿಯಲ್ಲೇ ಕ್ರಮಿಸಿ, ಬಡವರಾಗಿರಲಿ, ಶ್ರೀಮಂತರಾಗಿರಲಿ, ಪ್ರತಿಯೊಬ್ಬರೂ ಹುಟ್ಟು, ವಯಸ್ಸು, ಅನಾರೋಗ್ಯ, ಮತ್ತು ಸಾವು ಈ ಚಕ್ರದಲ್ಲೇ ಸುತ್ತಬೇಕು. ಇದಕ್ಕೆ ಶಾಶ್ವತವಾದ   ಪರಿಹಾರ ಎಂದೂ ಇಲ್ಲವೇ ಇಲ್ಲ. ಇದೇ ಜೀವನ.

೮.  ನೀವು ಅನಾರೋಗ್ಯವಾಗಿರುವಾಗ ಹೆದರುವುದೂ ಬೇಡ, ಬೇಸರವೂ ಬೇಡ. ನಿಮ್ಮದೇನಾದರೂ ಬಾಕಿ/ ನೀವು ಪರಿಹರಿಸಬೇಕಾದ /ಇತ್ಯರ್ಥವಾಗಬೇಕಾದ ಸಮಸ್ಯೆ ಇದ್ದರೆ ಅದನ್ನು ಆದಷ್ಟು ಬೇಗ ಇತ್ಯರ್ಥಗೊಳಿಸಿ ಮತ್ತು ನಿರಾಳರಾಗಿ.

೯.  ನಿಮ್ಮ ದೇಹವನ್ನು ವೈದ್ಯರೂ, ಜೀವನವನ್ನು ದೇವರೂ/ ಪ್ರಕೃತಿಯೂ ಮತ್ತು ನಿಮ್ಮ ಮನಸ್ಥಿತಿಯನ್ನು ನೀವೂ ನೋಡುತ್ತಿರಿ.

೧೦.  ನಿಮ್ಮ ಚಿಂತೆ ನಿಮ್ಮ ಅನಾರೋಗ್ಯವನ್ನು ಸರಿ ಪಡಿಸುವದಾದರೆ ನೀವು ಸದಾ ಚಿಂತಿಸಿ, ನಿಮ್ಮ ಆಯುಷ್ಯವನ್ನು ಚಿಂತೆ ಹೆಚ್ಚಿಸುವುದಾದರೆ ನೀವು ಸದಾ ಚಿಂತಿಸಿ, ಮತ್ತು  ಸಂತೋಷಗಳಿಗೆ  ಚಿಂತೆಗಳನ್ನು ಬದಲಿಸ ಬಹು ದಾದರೆ ಹಾಗೇ ಮಾಡಿ .

೧೧. ಮಕ್ಕಳು ಅವರ ಭವಿಷ್ಯವನ್ನು ಖುದ್ದು ಮಾಡಿಕೊಳ್ಳುತ್ತಾರೆ. ಅವರ ಬಗ್ಗೆ ನೀವು ಜಾಸ್ತಿ ಚಿಂತಿಸುವದು ಬೇಡ

೧೨.  ಹಳೆಯ ನಾಲ್ಕು ಖಜಾನೆಯನ್ನು ಸರಿಯಾಗಿ ನೋಡಿಕೊಳ್ಳಿ  
             ೧.   ನಿಮ್ಮ ಹಳೆಯ ದೇಹ : ನಿಮ್ಮ ಆರೋಗ್ಯ ಮತ್ತು ದೇಹಸ್ಥಿತಿಯ ಬಗೆಗೆ ಜಾಸ್ತಿ  ಕಾಳಜಿ    ನಿಮ್ಮದೇ ಇರಲಿ
          ೨.     ನಿಮ್ಮ  ಆರ್ಜಿತ  ಧನ ನಿಮ್ಮ  ಕೈಯಲ್ಲೇ ಇಟ್ಟುಕೊಳ್ಳುವುದು  ಅತ್ಯಂತ ಒಳ್ಳೆಯದು.
          ೩.     ನಿಮ್ಮ ಹಳೆಯ ಸಂಗಾತಿ ಅತ್ಯಂತ ಅಮೂಲ್ಯ ಖಜಾನೆಯಿದು, ಪ್ರತಿ ಕ್ಷಣವೂ ಅನ್ಯೋನ್ಯವಾಗಿ ಸಹಚರರಂತೆ ಬಾಳಲು ಪ್ರಯತ್ನ ಪಡಿ , ನಿಮ್ಮಿಬ್ಬರಲ್ಲಿ ಒಬ್ಬರು ಮೊದಲು ಕೈ ಬಿಡುವಿರಿ ( ಈ ಜಗದಿಂದ)
         ೪.     ನಿಮ್ಮ ಹಳೆಯ ಸ್ನೇಹಿತರು:  ಇವರನ್ನು ಸಿಗಲು ಸಾಧ್ಯವಾಗುವ ಪ್ರತಿ ಕ್ಷಣಗಳನ್ನೂ ಸಿಕ್ಕಿ ಅಸ್ವಾದಿಸಿ, ಏಕೆಂದರೆ ಕಳೆಯುತ್ತಿರುವ ಪ್ರತಿ ಕ್ಷಣಗಳೂ ನಿಮಗೆ ಅಮೂಲ್ಯವಾಗಿ ಕಡಿಮೆಯಾಗುತ್ತಲಿರುತ್ತದೆ.

 13. ದಿನಾ ನೀವು ಅವಶ್ಯ  ಮಾಡಲೇಬೇಕಾದ ಮುಖ್ಯ ಎರಡು ಕೆಲಸಗಳು  " ಹಸನ್ಮುಖಿಯಾಗಿ  ಮತ್ತು ನಗುತ್ತಿರಿ

14. ಹರಿಯುತ್ತಿರುವ ನೀರು ಹಿಂದಕ್ಕೆ ತಿರುಗದು,ಅಂತೆಯೇ ನಮ್ಮ ಜೀವನ, ಅದಕ್ಕೇ ಸಂತಸವಾಗಿಸಿರಿ.

15. ದೇವರು ನಿಮ್ಮ ಚೆನ್ನಾಗಿ ಖುಷಿಯಲ್ಲಿಟ್ಟಿರಲಿ.

ಈ ವಿಷಯಗಳನ್ನು ಸಾಧ್ಯವಾದಷ್ಟೂ ಬೇಕಾದವರೊಡನೆ ಹಂಚಿಕೊಳ್ಳುತ್ತಿರಿ.

*********

🌸ಇದು ಕಟು-ಕಹಿ ಸತ್ಯ🌸 :-

🌸 ಗೆಜ್ಜೆಯ ಬೆಲೆ ಸಾವಿರ ಸಾವಿರ ಹಾಕುವುದು ಕಾಲಿನಲ್ಲಿ ...
ಕುಂಕುಮದ ಬೆಲೆ ಪೈಸೆಯಲ್ಲಿ ಆದರೆ ಹಚ್ಚುವದು ಹಣೆಯಲ್ಲಿ ...
🌸💰 ಬೆಲೆ ಮುಖ್ಯವಲ್ಲ ..     🔴ಇಲ್ಲಿ ಕೃತಿ ಮುಖ್ಯ ...

🌸 ಉಪ್ಪಿನಂತೆ ಕಟುಮಾತನು  ಹೇಳುವವನು ನಿಜ ಸ್ನೇಹಿತ ...
ಸಕ್ಕರೆಯಂತೆ ಸಿಹಿ ಮಾತಾಡುವ ನಯ ವಂಚಕ....
🌸 ಅದಕ್ಕೇ ಉಪ್ಪಿನಲ್ಲಿ ಹುಳುಬಿದ್ದ ಇತಿಹಾಸವಿಲ್ಲಾ ....
ಇತಿಹಾಸದಲ್ಲಿ ಹುಳು ಬೀಳದ ಸಿಹಿಯಿಲ್ಲ...

🌸 ಈ..ಮಂದಿರ - ಮಸೀಧಿಗಳು
ಬಹಳ ವಿಸ್ಮಯ ....
ಇಲ್ಲಿ ಭಿಕ್ಷುಕ ಹೊರಗೆ ಭಿಕ್ಷೆ ಬೇಡುತಾನೆ...
ಶ್ರೀಮಂತ ಒಳಗೆ ಭಿಕ್ಷೆ ಬೇಡುತಾನೇ....
ಶ್ರೀಮಂತ ಒಳಗೆ ಭಿಕ್ಷೆ ಬೇಡುತಾನೇ....

🌸 ಕಾಣದ ದೇವರಿಗೆ ಹಾಲು ಖರ್ಜೂರ ನೈವೇದ್ಯಾ ....
ಹಸಿದ ಬಡವನಿಗೆ ಒಣ ರೊಟ್ಟಿ ಹಳಸಿದ ಅನ್ನಾ ಇದು ಎಂತಾ ವಿದ್ಯಾ....
🌸 ಏ ಮಾನವಾ ಈ ಜೀವನವು ಆಷ್ಟೊಂದು ಒಳ್ಳೆಯದೇನಲ್ಲ ....

*********

ಇನ್ನೊಬ್ಬರ ಸಂತೋಷದಲ್ಲಿ ಭಾಗಿಯಾಗಬೇಡ. ಆದರೆ....
ಆ... ಸಂತೋಷಕ್ಕೆ  ಕಾರಣ      ನೀನಾಗಿರು.
ಇನ್ನೊಬ್ಬರ ದ್ಹುಖದಲ್ಲಿ ಬಾಗಿಯಾಗು.
ಆ...ದ್ಹುಖಕ್ಕೆ ನೀನು ಕಾರಣವಾಗಬೇಡ

*********

ಇನ್ನು ಸ್ವಲ್ಪ ದೂರ ಮಾತ್ರ "*

*ಒಂದು ರಶ್ ಆಗಿದ್ದ ಬಸ್ ನಲ್ಲಿ ಪ್ರಯಾಣ ಮಾಡುತ್ತಿದ್ದ ಯುವತಿಯೊಬ್ಬಳ ಹತ್ತಿರ ಕೈ ತುಂಬಾ ಬ್ಯಾಗುಗಳೊಂದಿಗೆ ವೃದ್ಧೆಯೊಬ್ಬಳು ಬಂದು ಕುಳಿತರು. ಆಕೆಯ ಬ್ಯಾಗುಗಳಿಂದಾಗಿ ಆ ಯುವತಿಗೆ ಕುಳಿತುಕೊಳ್ಳಲು ಸ್ವಲ್ಪ ಕಷ್ಟವೇ ಆಯಿತು. ಆ ಯುವತಿಯ ಅವಸ್ಥೆಯನ್ನು ನೋಡಿದ ಪಕ್ಕದಲ್ಲಿ ನಿಂತಿದ್ದ ಒಬ್ಬಾತ ಆ ಯುವತಿಯತ್ರ ಕೇಳಿದ - ನೀವು ಯಾಕೆ ಪ್ರತಿಕ್ರಿಯುಸುತ್ತಿಲ್ಲ? ಆ ವೃದ್ಧೆಯತ್ರ ಬ್ಯಾಗುಗಳನ್ನು ಕೆಳಗಿಡಲು ಯಾಕೆ ಹೇಳುತ್ತಿಲ್ಲ?*

*ಆಗ ಆಕೆ ಮುಗುಳ್ನಗುತ್ತಾ ಹೇಳುತ್ತಾಳೆ - ಇಷ್ಟು ಚಿಕ್ಕ ವಿಷಯಕ್ಕೆ ನಾನು ಯಾಕೆ ಪ್ರಾಧಾನ್ಯತೆ ಕೊಡಬೇಕು?* *ಆಕೆಯ ಜೊತೆ  ಚರ್ಚಿಸಬೇಕು, ನಂತರ ಜಗಳ, ನಂತರ ಕೋಪ , ಆಮೇಲೆ ದ್ವೇಷ ಹುಟ್ಟಿಕೊಳ್ಳುತ್ತದೆ. ಕೊನೆಗೆ ತಾಳ್ಮೆಯೇ ಕಳಕೊಳ್ಳುತ್ತದೆ. ನಾನು ನೆಕ್ಸ್ಟ್ ಸ್ಟಾಪಲ್ಲಿ ಇಳಿಯುತ್ತೇನೆ. ನಾವು ಒಟ್ಟಿಗೆ ಸಾಗುವ ಈ ಪ್ರಯಾಣವು*
*" ಇನ್ನು ಸ್ವಲ್ಪ ದೂರ ಮಾತ್ರ " .....*

*ನಿಜವಾಗಿಯೂ ಜೀವನದಲ್ಲಿ ನಾವು ಅಳವಡಿಸಿಕೊಳ್ಳಬೇಕಾದ ಒಂದು ದೊಡ್ಡ ಸಂದೇಶವನ್ನೇ ಆ ಯುವತಿ ಹೇಳಿರುವುದು.....!!*

*ನಾವು ಒಟ್ಟಿಗಿನ ಈ ಪ್ರಯಾಣವು " ಇನ್ನು ಸ್ವಲ್ಪ ದೂರ ಮಾತ್ರ " ಆದ್ದರಿಂದ ಒಂದು ತರ್ಕ ಅಥವಾ ಚರ್ಚೆಯ ಮತ್ತು ಒಂದು ಜಗಳದ ಅವಶ್ಯಕತೆ ಏನಿದೆ ಸ್ನೇಹಿತರೆ ?*

*ನಮ್ಮೆಲ್ಲರ ಈ ಜೀವನ ಎಷ್ಟೊಂದು ನಶ್ವರ ಮತ್ತು ಚಿಕ್ಕದಾಗಿದೆ....? ಜಗಳಗಳಿಂದಲೋ, ಅನಾವಶ್ಯಕವಾದ ತರ್ಕಗಳಿಂದಲೋ, ಧ್ವೇಷಗಳಿಂದಲೋ, ಯಾರನ್ನೂ ಕ್ಷಮಿಸದೆ ಇರುವುದರಿಂದಲೋ ನಮ್ಮ ಬದುಕ್ಕನ್ನು ಇರುಳಾಗಿಸುವುದಕ್ಕಲ್ಲ ನಮ್ಮ ಜೀವನ.*

*ನಿಮ್ಮ ಹೃದಯವನ್ನು ಯಾರಾದರೂ ನೋಯಿಸಿದ್ದಾರಾ?ಅವರನ್ನು ಕ್ಷಮಿಸಿ. ಯಾಕೆಂದರೆ- ಒಟ್ಟಿಗಿನ ಈ ಪ್ರಯಾಣ  ಇನ್ನು ಸ್ವಲ್ಪ ದೂರ ಮಾತ್ರ.*

*ನಿಮ್ಮನ್ನು ಯಾರಾದರೂ ಅವಮಾನಿಸಿದರೇ? , ನಿಮ್ಮನ್ನು ಯಾರಾದರೂ ಮೋಸ ಮಾಡಿದರೇ?  ನಿಂದಿಸಿದರೇ?ಬೇಜಾರ್ ಮಾಡ್ಕೋಬೇಡಿ ಈ ಒಟ್ಟಿಗಿನ ಜೀವನಯಾತ್ರೆಯು ಇನ್ನು ಸ್ವಲ್ಪ ದೂರ ಮಾತ್ರ ಅಂತ ನೆನೆದುಕೊಂಡರೆ ಸಾಕು.*

*ನಿಮ್ಮ ಹತ್ತಿರದ ಸ್ನೇಹಿತರು ಅಥವಾ ಸಂಬಂಧಿಕರಿಂದ ನೀವು ಶಿಕ್ಷಿಸಲ್ಪಟ್ಟರೆ, ಚಿಂತಿಸಬೇಡಿ . ಅವರೊಟ್ಟಿಗಿನ ಈ ಜೀವನದ ಪಯಣವು ಇನ್ನು ಸ್ವಲ್ಪ ದೂರ ಮಾತ್ರ.*

*ಮನಸಲ್ಲಿ ಪ್ರೀತಿ, ಸ್ನೇಹ, ಮಾಧುರ್ಯವನ್ನು ತುಂಬಿಕೊಳ್ಳಿ. ಅವು ನಿಮಗೆ ಒಂದು ಅನುಗ್ರಹವಾಗಿವೆ. ಶತ್ರುಗಳಿಗೋ ಅಥವಾ ಧ್ವೇಷಿಸುವವರಿಗೋ ಸಿಗದ ಒಂದಾಗಿದೆ ಅವು.*

*ಆದ್ದರಿಂದ ಇನ್ನುಳಿದ ಕಾಲ ಸಂತೋಷದಿಂದಲೂ, ಸ್ನೇಹದಿಂದಲೂ ಪರೋಪಕಾರದಿಂದಲೂ ಪರಸ್ಪರ ಕ್ಷಮಿಸುತ್ತಾ, ಸಹಿಸುತ್ತಾ  ಮುಂದೆ ಸಾಗೋಣ.*

*ಹಿಂತಿರುಗಲಾಗದ , ಯಾವಾಗ ಯಾರು ಯಾವ ಸ್ಟಾಪಲ್ಲಿ ಇಳಿಯುವರು ಎಂದು ಮುಂಚೆನೇ ಹೇಳಲಾಗದ ಈ ಪ್ರಯಾಣವು  " ಇನ್ನು ಸ್ವಲ್ಪ ದೂರ ಮಾತ್ರ "-*


**********

ಒಬ್ಬ ಮರದ ಕೆಲಸದವನು ರಾತ್ರಿ ತನ್ನ ಕೆಲಸವನ್ನು ಮುಗಿಸಿ ಎಂದಿನಂತೆ ತನ್ನ ಅಂಗಡಿಯನ್ನು ಮುಚ್ಚಿ ಮನೆಗೆ ಹೊರಡುತ್ತಾನೆ. ಆ ಹೊತ್ತಿನಲ್ಲಿ ಒಂದು ದೊಡ್ಡ ಹಾವೊಂದು ಅಂಗಡಿಗೆ ನುಗ್ಗುತ್ತದೆ. ಅಲ್ಲಿ ತನಗೆ ಏನಾದರೂ ಆಹಾರ ಸಿಗಬಹುದೆಂದು ಅತ್ತ ಇತ್ತ ತಿರುಗುತ್ತದೆ. ಹಾವು ಹಾಗೆ ತಿರುಗುತ್ತಿರುವಾಗ,  ಅಲ್ಲಿರುವ ಎರಡು ಬದಿಯಲ್ಲಿಯೂ ಹರಿತವಾಗಿರುವ ಒಂದು ಗರಗಸಕ್ಕೆ ತಾಗಿ ಅದಕ್ಕೆ ಸಣ್ಣದಾದ ಗಾಯವಾಗುತ್ತದೆ. ಹಾವಿಗೆ ಸಿಟ್ಟು ಬಂದು ಆ ಗರಗಸಕ್ಕೆ ಕಚ್ಚುತ್ತದೆ. ಆಗ ಅದರ ಬಾಯಿಗೆ  ಕೂಡ ಗಾಯವಾಗುತ್ತದೆ. ಇದರಿಂದ ಹಾವಿನ ಸಿಟ್ಟು ಮತ್ತಷ್ಟು ಹೆಚ್ಚಾಗುತ್ತದೆ. ಕೂಡಲೇ ಅದು ಆ ಗರಗಸಕ್ಕೆ ಗಟ್ಟಿಯಾಗಿ ಸುತ್ತಿಕೊಂಡು ತನ್ನ ಹಿಡಿತವನ್ನು ಬಲಪಡಿಸುತ್ತದೆ. ಮರುದಿನ ಬೆಳಿಗ್ಗೆ ಮರದ ಕೆಲಸದವನು ತನ್ನ ಅಂಗಡಿಯನ್ನು ತೆರೆದಾಗ ಅವನಿಗೆ ಗರಗಸದಲ್ಲಿ ಸುತ್ತಿಕೊಂಡು ಸತ್ತಿದ್ದ ಹಾವು ಕಾಣುತ್ತದೆ.
ಆದರೆ ಹಾವು ಬೇರೆಯವರ ಆಕ್ರಮಣದಿಂದ ಸಾಯಲಿಲ್ಲ, ಬದಲಿಗೆ ತನ್ನದೇ ಆದ ಸಿಟ್ಟು ಮತ್ತು ಹಠದಿಂದ ಸತ್ತಿತ್ತು.
ನಮಗೆ ಕೂಡ ಸಿಟ್ಟು ಬಂದಾಗ ನಾವು ಸಹಿತ ಆ ಹಾವಿನ ಹಾಗೆ, ಸಿಟ್ಟು ಮತ್ತು ಹಗೆಯಿಂದ ಎದುರಾಳಿಗೆ ನಷ್ಟ ಮಾಡಲು ಪ್ರಯತ್ನ ಪಡುತ್ತೇವೆ. ಆದರೆ ಸ್ವಲ್ಪ ಸಮಯದ ನಂತರ ಅದರಿಂದಾಗಿ ನಮಗೆ ಹೆಚ್ಚು ಹಾನಿಯಾದದ್ದು ಗಮನಕ್ಕೆ ಬರುತ್ತದೆ.
ನಾವು ಸಂತೋಷದಿಂದ ಜೀವಿಸಲು ಕೆಲವೊಂದು ವಸ್ತು, ಜನರು, ಘಟನೆ ಹಾಗು ವಿಷಯಗಳನ್ನು ಕಡೆಗಣಿಸಬೇಕಾಗುತ್ತದೆ.
ನಾವು ಪ್ರತಿಕ್ರಿಯೆ ತೋರಿಸುವ ಅಗತ್ಯತೆ ಇದ್ದಲ್ಲಿ ಮಾತ್ರ ಪ್ರತಿಕ್ರಿಯೆ ತೋರಿಸಬೇಕೆ ವಿನಹ ಎಲ್ಲದಕ್ಕೂ ಪ್ರತಿಕ್ರಿಯೆ ತೋರಿಸಲು ಹೋದಲ್ಲಿ ಅನವಶ್ಯಕವಾಗಿ ನಾವು ಹಾನಿಗೊಳಬೇಕಾಗುವ ಪ್ರಸಂಗವೂ ಬರಬಹುದು.


**********

40 tips for a happy life , anandamaya balvege nalavathu sutragalu



  1. We have two hands and one mouth. This signifies we have to work more & eat less appropriately. Also we have two ears to listen more and talk less !
  2. Always use "Please" while asking your fellow beings or family members a favour. Always say "Thank you" once the work is done.
  3. Try to play tennis by holding bats in both hands !! It doesn't work out isn't it.  Always use one hand to serve others  ( in this context serving means to help others )
  4. Do not go after learn business techniques, learn the business
  5. Keep a credit card in your pocket and use it only for emergencies when you do not have money . Do not use it as a debt card.
  6. Do not make any decisions or take actions on anyone when you are angry.
  7. Do not speak out secrets in public. Even walls have ears !!
  8. Do not always play to win ! Play to enjoy the game ! If you are a loser , forget there itself.
  9. Always try to lose when you are playing with your children. We are not affected by losing , but are encouraging our children to grow smart & big.
  10. There is a saying husband & wife quarrel & comprise till going to sleep after dinner. So better to say sorry to each other before sleeping for a sound sleep !!
  11. For a street singer , god has given the capacity to him to sing. You should also feed to this capacity
  12. An old man during his final moments showed his desperation of not visiting Kashi and died with the same depression. So if you have any wish to visit some place , plan it this week , this month or this year. Decide today !!
  13. Always its better to say 'I dont no' for things which you really don't no. To say something about the matter without knowing is not fair and to convey something wrong information is really bad.
  14. If your friend asks you some money , lend it only if you can. Do not treat as debt but give it as friendship. If we returns back, feel happy about it. If he doesn't feel pity on him & take care next time. Do not keep asking him again & again on the debt , you may lose friendship & sometimes both !!
  15. Do not make mistakes ! Always say Sorry , Excuse me when mistakes happen ! Do not repeat them again. !!
  16. Always congratulate your fellow beings or friends on any prize/gift they have received . This could be by meeting them or speaking to them.
  17. If you are a grand mother or grand father and have grand children you are very fortunate. Spend your time with your grand children. Allow them to speak to you. Give them a small gift. Many people do not have this fortune!
  18. Everyone gets hurt in some form.  But you should not hurt someone.
  19. If you loose any good opportunity , keep faith , move on , make way and you can utilize the next good opportunity. Do not  get depressed about the lost opportunity.
  20. Anything you receive something nice . always try to remember the source which made it nice . You may get receive it still better next time !!
  21. Make some free time for you by keeping away leaving your work / mobile / Book / TV and spend alone thinking about you.Look for a park/hill nearby your house. This would sometimes keep you relaxed.
  22. If you want to be happy , keep your fellow beings & other happy. This applies to friendship, Love & Business.
  23. Miracles exist everywhere. If you are earning more than your fellow being of same class, then its a miracle isin't it.
  24. If someone is spreading false information about you, better to meet them & ask the reason & guide them. If the reason is valid, better you should correct them immediately. So that there is no further spreading!
  25. Fame & Felicitations are like butterfly. If you go after them in the purpose to catch them , they keep moving . Its better we do our work , earn the glitter & let them come to us !
  26. We may be at working in a lower positions at office . But at home if you are the family elder , behave like an elder.
  27. If we love someone deeply and do not have words to express the feeling with them , sometimes we may express it by work or gift. We should observe , whether they also do the same !!
  28. If you have received any good service , along with saying thanks , better to shake hands or pat on the back or through a small gift. But make sure this does not embarrass them !!
  29. We may not be able to avoid bad birds flying over our home , but we may avoid by not feeding them in our home. (applies to every bad being ) !!
  30. We should learn to use our heads while forgiving ourselves and use our heart while forgiving others.
  31. If we are cheated from some person, we call him a cheater. But we again get cheated from the same person , we have cheating prone !!
  32. Do not expect praise to come to you anytime.
  33. If money is lost , its nothing much. But if confidence is lost , its a lot to matter !!
  34. Sometime we learn from our mistakes so it does not mean we have to keep making mistakes to learn. We should also learn from others mistakes
  35. Before speaking - think - Is this real , Is this going to help someone , Is this going to hurt anyone and then speak.
  36. We are bound to pay respects to our elders , however by showing respect to our juinors , we will create great impressions in their mind about us.
  37. Plan the work and work the Plan. If you do not know what work to do , what you will do ??
  38. Making big money is a good idea. But this should be done in the right way, else its a sin. Desire of having all money unto only you is also a sin !!
  39. If you give little more bonus , praises , compensations which people would have expected, you may expect a still better service next time.
  40. Keep smiling & talk politely
 

Teachings of Swami Vivekananda in a nutshell



\
One way of attaining bhakti is by repeating the name of God a number of times. Mantras have effect - the more repetition of words , to obtain bhakti , seek the company of holy men who have bhakti and read books like the Gita.

We must have faith in ourselves first and then in God. He who has no faith in himself can never have faith in God

Every duty is holy , and devotion to duty is the highest form of worship of God

After so much austerity I have understood this as the real truth - God is present in every Jiva, there is no god besides that. "Who serves Jiva serves God indeed"

That society is the greatest , where the highest truths become practical

Education is the manifestation of the perfection already in man.

To me the very essence of education is concentration of mind , not the collecting of facts.

In my opinion , a race must first cultivate great respect for motherhood , through the sanctification and inviolability for marriage, before it can attain to the ideal of perfect charity.

Sita is the name in India for everything that is good , pure and holy , everything that in woman we call woman

Renunciation and service are the twin ideals of India. Intensify her in these channels and the rest will take care of itself.

This life is short , the vanities of the world are transient , but they alone live who live for others , the rest are more dead than alive.

**************************************************

Please rate and share your comments. You can read much of this great Indian dynamic teachings at Sri RamaKrishna Ashrama , Bangalore

Chanakya Neeti

Chanakya Neeti

Chanayka neeti is a significant book which can guide a person to achieve goals of life and reach new heights of success. When Chanakya's thoughts can make a common boy into a magnificent emperor   Chandra Gupta, why can't they benefit others as well ? One may not become an emperor literally , but still can crown yourself with a successful life - full of achievements.  

Chanakya was no beauty in the physical sense. The detractors had no hesitation in proclaiming that he was ugly. But the beauty is only skin deep. Down below he was a solid mass of intellect , brains , creativity , originality , thinking prowess , learning , statesmanship and masterly over-skills in planning and diplomacy, never seen before in one person. His brilliance brought some light to the darkness of the hopeless medieval India.His thoughts are as valid for a common man as they are for a king.

We bring to you one of the finest collection of Chanakya thoughts in our blog to reach out this great man's message to everyone in the world.

Chanakya Neethi - Part 1

Chanakya Neethi - Part 2

Chanakya Neethi - Part 3

Chanakya Neethi - Part 4

Chanakya Neethi - Part 5

Please rate , review and share your comments. If you feel these are great and worth sharing , please share the link with your friends circles.

Chanakya Neethi - Part 5




91) The destruction of following persons is certain; who overspends due to having no foresight to budget his expenditure, who is physically weak but has tendancy to pick up quarrels and who is desirous of having affairs with all kinds of women.


92) If a man were to live life of mere three quarters of an hour , he should live it doing good turns. But , in any world ,  a life of thousands of years , spent in committing sins is worthless.


93) Let the bygones not worry you and dont fear the future.The wise ones concentrate on making good use of the present.


94) One who is infatuated with someone or something faces a threat from the same someone or something. Because it has become his weakness. It breeds a host of problems and worries. Give up infatuation if you want to be happy and in control of yourself.


95) One who prepares oneself to meet the impending danger saves himself successfully and tides over any problem. He is happy. But the one who leaves everything to fate thinking that whatever will be , will be , gets perished.


96) All the desires are impossible to fulfill. The fate can't grant all of them and the efforts fall short. The best alternative is to learn and be content with what one gets.


97) O man , if you want to win this world with just one act, then don't let your tongue speak ill of any other person .That is it.


98) A man must not become vain upon doing charity, penance , gaining knowledge , cultivating politeness and on becoming worldly wise. Because in this world , is full of gems who excel in these fields and are far more accomplished. There is always one better.


99) Do not stay too close to; the king , the fire and the women. It's dangerous. But do not stay too far off them. It will gain you no rewards. Just keep hovering around at a safe distance.


100) A real wise man is who , knows how to talk according to the situation , speaksd in a manner befiting his fame and grace and shows anger according to his power to handle the consequences.


101) A wise man must not reveal anything about ; formula of ones private medicine , one's own religious resolves, family blemish , sexual acts, bad food taken and the ill talk heard.


102) For a well-planned and organised life one must; live religiously , earn money and save, store food grains , keep life saving and first aid medicines in domestic stock and act upon the advice of the teacher.


103) A teacher who introduces his disciple to God , leaves an unpayable debt on his pupil . For , there is no enough precious thing or enough amount of money that can pay this debt.


104) There are only two ways of dealing with the evil persons or thorns; Crush them under your boot or Stay far away from them.


105) One who wears dirty clothes , keeps his teeth filthy , is glutton , speaks foul language and oversleeps, gets ignored by the prosperity, health , beauty and grace. Even God can't afford the above shortcoming.


106) If a weary , dead tired and hungry traveller stumbles in to a home, after a long journey , hoping for some food and rest, but the home owner does not care to welcome the guest and show inhospitality, sits down to take his own meal ignoring the guests, such a man certainly is a real Charlatan of meanest order.


107) Sandalwood does not stop being fragrant even if it is chopped to pieces. The bull elephant does not stop mating even in old age. The cane does not not lose sweetness even when crushed or extruded. Similarly a man of class doe not stop being a gentleman even in poverty.


108) The knowledge merely copied from books which is not properly imparted by a teacher is bastard knowledge. It is a illegitimate as a child conceived by a woman from a man other than her husband. Such knowledge is never recognized by any faculy of scholars , the same way as a bastard is not respected in the society.


109) Something which looks too far off to achieve , intangible and too high to attain , can be reached through perseverance , dogged effort, hard work and single minded devotion. Nothing is impossible. Even God is just a true penance away.


110) Those people whose hearts have warmed up to the desire of doing good for others get blessed with riches at every step and their troubles get blown away.

Terms | Privacy | 2024 🇮🇳
–>